ಬುಡಕಟ್ಟು ಸುಗ್ಗಿ ಉತ್ಸವದಲ್ಲಿ ಡ್ರಮ್ಸ್ ಬಾರಿಸಿದ ಜಾರ್ಖಂಡ್ ಸಿಎಂ ʻಹೇಮಂತ್ ಸೋರೆನ್ʼ… ವಿಡಿಯೋ ವೈರಲ್

ರಾಂಚಿ (ಜಾರ್ಖಂಡ್): ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್(Hemant Soren) ಅವರು ಮಂಗಳವಾರ ರಾಂಚಿಯಲ್ಲಿ ಕರಮ್ ಪೂಜೆಯ ಸಂದರ್ಭದಲ್ಲಿ ಸಾಂಪ್ರದಾಯಿಕ ಜಾನಪದ ಸಂಗೀತ ವಾದ್ಯವಾದ ಮಂದರ್ (ಡ್ರಮ್ಸ್) ಬಾರಿಸಿದ್ದಾರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಸೋರೆನ್ ಎಲ್ಲರೊಂದಿಗೆ ಬೆರೆತು ಮುಂದೆ ಡ್ರಮ್ಸ್ ಬಾರಿಸುವುದನ್ನು ಕಾಣಬಹುದು. #WATCH | Jharkhand CM Hemant Soren tries his hands on Mandar, a traditional folk musical instrument on the occasion of Karam Puja in Ranchi. … Continue reading ಬುಡಕಟ್ಟು ಸುಗ್ಗಿ ಉತ್ಸವದಲ್ಲಿ ಡ್ರಮ್ಸ್ ಬಾರಿಸಿದ ಜಾರ್ಖಂಡ್ ಸಿಎಂ ʻಹೇಮಂತ್ ಸೋರೆನ್ʼ… ವಿಡಿಯೋ ವೈರಲ್