BREAKING NEWS: ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಜಾರ್ಖಂಡ್ ಸಿಎಂ ʻಹೇಮಂತ್ ಸೊರೇನ್ʼ| Hemant Soren wins trust vote

ಜಾರ್ಖಂಡ್ : ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್(Hemant Soren) ಇಂದು ಜಾರ್ಖಂಡ್ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದಿದ್ದಾರೆ. ಜೆಎಂಎಂ ನೇತೃತ್ವದ ಯುಪಿಎ ಮೈತ್ರಿಕೂಟದ ಯಾವುದೇ ಶಾಸಕರು ಆಡಳಿತಾರೂಢ ಸರ್ಕಾರದ ವಿರುದ್ಧ ಮತ ಚಲಾಯಿಸಲಿಲ್ಲ. ಸೋರೆನ್ ವಿಶ್ವಾಸ ಮತ ಗೆದ್ದ ನಂತ್ರ ಪ್ರತಿಪಕ್ಷ ಬಿಜೆಪಿ ಜಾರ್ಖಂಡ್ ಶಾಸಕಾಂಗದಿಂದ ಹೊರನಡೆದಿದೆ. ಸೊರೆನ್ ಮಂಡಿಸಿದ ವಿಶ್ವಾಸಮತ ಯಾಚನೆಯ ಪರವಾಗಿ 48 ಮತಗಳು ಬಂದಿದ್ದು, ವಿರೋಧ ಪಕ್ಷದಲ್ಲಿ ಶೂನ್ಯ ಮತಗಳು ಬಿದ್ದವು. Jharkhand CM Hemant Soren … Continue reading BREAKING NEWS: ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಜಾರ್ಖಂಡ್ ಸಿಎಂ ʻಹೇಮಂತ್ ಸೊರೇನ್ʼ| Hemant Soren wins trust vote