ಅಂಜನಾದ್ರಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತ: ಉದ್ಯಮಿಯಿಂದ 2.50 ಕೋಟಿ ಖರೀದಿಯ ಬಿಲ್ ರಿಲೀಸ್

ಕೊಪ್ಪಳ: ಹನುಮನ ಜನ್ಮಸ್ಥಳವೆಂದೇ ಪ್ರಸಿದ್ಧಿಯಾದ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೈದರಾಬಾದ್ ಮೂಲದ ಉದ್ಯಮಿಯೊಬ್ಬರು ನೀಡಿದ್ದ ಆಭರಣಗಳು ಈಗ ದೊಡ್ಡ ವಿವಾದಕ್ಕೆ ಕಾರಣವಾಗಿವೆ. 2.5 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣ ಎಂದು ಘೋಷಿಸಲಾಗಿದ್ದ ಈ ಕಾಣಿಕೆಯಲ್ಲಿ ಕೇವಲ 28 ಗ್ರಾಂ ಅಸಲಿ ಚಿನ್ನವಿದೆ ಎಂಬ ಅಚ್ಚರಿಯ ಮಾಹಿತಿ ತಪಾಸಣೆ ವೇಳೆ ಬಯಲಾಗಿದೆ. ಘಟನೆಯ ಹಿನ್ನೆಲೆ: ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಡಾ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ … Continue reading ಅಂಜನಾದ್ರಿಗೆ ದೇಣಿಗೆಯಾಗಿ ಬಂದ ಆಭರಣಗಳು ಚಿನ್ನ ಲೇಪಿತ: ಉದ್ಯಮಿಯಿಂದ 2.50 ಕೋಟಿ ಖರೀದಿಯ ಬಿಲ್ ರಿಲೀಸ್