ನವದೆಹಲಿ: ಈಗ ಪಿಂಚಣಿದಾರರು www.Jeevanpramaan.Gov.in ನಲ್ಲಿ ವೆಬ್ ಅಥವಾ ಮೊಬೈಲ್ ಅಪ್ಲಿಕೇಶನ್ ʻJeevan Pramaanʼ ಮೂಲಕ ಜೀವನ್ ಪ್ರಮಾಣಪತ್ರ (digital life certificate)ಗಳನ್ನು ಪಡೆಯಬಹುದು ಎಂದು ರಾಜ್ಯ ಸಿಬ್ಬಂದಿ ಖಾತೆ ಸಚಿವರು ತಿಳಿಸಿದ್ದಾರೆ. ಈ ಕ್ರಮವು ಪಾರದರ್ಶಕತೆ ಮತ್ತು ಬಳಕೆಯ ಸುಲಭತೆಯನ್ನು ಖಚಿತಪಡಿಸಿಕೊಳ್ಳಲು ಇತ್ತೀಚಿನ ಮುಖ ಗುರುತಿಸುವಿಕೆ ತಂತ್ರಜ್ಞಾನದ ಮೂಲಕ ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಪ್ರಮಾಣಪತ್ರಗಳ ಬಳಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಈ ಸೌಲಭ್ಯದ ಪ್ರಕಾರ, ವ್ಯಕ್ತಿಯ ಗುರುತನ್ನು ಆಧಾರ್ ಪ್ಲಾಟ್‌ಫಾರ್ಮ್ ಅನ್ನು ಬಳಸಿಕೊಂಡು ಮುಖ ಗುರುತಿಸುವಿಕೆ … Continue reading ಪಿಂಚಣಿದಾರರಿಗೆ ಪ್ರಮುಖ ಮಾಹಿತಿ: ಇನ್ಮುಂದೆ ʻಜೀವನ್ ಪ್ರಮಾಣಪತ್ರʼ ಪಡೆಯುವುದು ಮತ್ತಷ್ಟು ಸುಲಭ! ಇಲ್ಲಿದೆ ಸಂಪೂರ್ಣ ವಿವರ
Copy and paste this URL into your WordPress site to embed
Copy and paste this code into your site to embed