`JEE’ ಮುಖ್ಯ ಪರೀಕ್ಷೆಯ ʼಪ್ರವೇಶ ಪತ್ರ ಬಿಡುಗಡೆʼ : ಈ ರೀತಿ ಡೌನ್ಲೋಡ್‌ ಮಾಡ್ಕೊಳ್ಳಿ

ಡಿಜಿಟಲ್‌ ಡೆಸ್ಕ್:‌ ಜಂಟಿ ಪ್ರವೇಶ ಪರೀಕ್ಷೆಗೆ (ಜೆಇಇ ಮುಖ್ಯ) ಜೆಇಇ ಮುಖ್ಯ ಪ್ರವೇಶ ಪತ್ರ 2021 ಅನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬಿಡುಗಡೆ ಮಾಡಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನ ಎನ್‌ಟಿಎಯ ಅಧಿಕೃತ ವೆಬ್‌ಸೈಟ್‌ಗೆ jeemain.nta.nic.in ಗೆ ಭೇಟಿ ನೀಡಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಶ್ಚಿಮ ಬಂಗಾಳ ಕಾಂಗ್ರೆಸ್ ನಲ್ಲಿ ಕೋಲಾಹಲ:ರೋಹನ್ ಮಿತ್ರ ಪದತ್ಯಾಗ ಇದಲ್ಲದೆ ಅಭ್ಯರ್ಥಿಗಳು ಈ ಲಿಂಕ್ https://admissions.nic.in/admit//admitcard/DownloadAdmit ಕ್ಲಿಕ್ ಮಾಡುವುದರ ಮೂಲಕ ನೇರವಾಗಿ ತಮ್ಮ ಪ್ರವೇಶ ಪತ್ರವನ್ನ … Continue reading `JEE’ ಮುಖ್ಯ ಪರೀಕ್ಷೆಯ ʼಪ್ರವೇಶ ಪತ್ರ ಬಿಡುಗಡೆʼ : ಈ ರೀತಿ ಡೌನ್ಲೋಡ್‌ ಮಾಡ್ಕೊಳ್ಳಿ