JEE Mains 2025 : JEE ಮೇನ್ ‘ಹಾಲ್ ಟಿಕೆಟ್’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡ್ಕೊಳ್ಳಿ

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜಂಟಿ ಪ್ರವೇಶ ಪರೀಕ್ಷೆ (JEE) ಮೇನ್ 2025ರ ಪ್ರವೇಶ ಪತ್ರಗಳನ್ನ ಬಿಡುಗಡೆ ಮಾಡಿದೆ. ಜೆಇಇ ಮೇನ್ 2025 ಹಾಲ್ ಟಿಕೆಟ್’ಗಳನ್ನ ಅಧಿಕೃತ ವೆಬ್ಸೈಟ್ – jeemain.nta.nic.in ನಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ. ಈ ವರ್ಷ, ಜೆಇಇ ಮೇನ್ 2025 ಸೆಷನ್ 1 ಅನ್ನು 2025ರ ಜನವರಿ 22 ರಿಂದ 30ರವರೆಗೆ ನಡೆಸಲಾಗುವುದು. ಅಧಿಕೃತ ಸೂಚನೆ ಮತ್ತು ಹಿಂದಿನ ಎನ್ಟಿಎ ಪ್ರವೃತ್ತಿಯ ಪ್ರಕಾರ, ಪರೀಕ್ಷಾ ದಿನಾಂಕಕ್ಕೆ ಮೂರು ದಿನಗಳ ಮೊದಲು ಹಾಲ್ … Continue reading JEE Mains 2025 : JEE ಮೇನ್ ‘ಹಾಲ್ ಟಿಕೆಟ್’ ಬಿಡುಗಡೆ ; ಈ ರೀತಿ ಡೌನ್ಲೋಡ್ ಮಾಡ್ಕೊಳ್ಳಿ