JEE ಮೈನ್ಸ್ ಫಲಿತಾಂಶ ಪ್ರಕಟ : 6 ವಿದ್ಯಾರ್ಥಿಗಳಿಗೆ 100 ಪರ್ಸೆಂಟ್ ಅಂಕ

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ, NTA ಇತ್ತೀಚೆಗಷ್ಟೇ ಜೆಇಇ ಮೇನ್ ಫಲಿತಾಂಶ ಬಿಡುಗಡೆ ಮಾಡಿದೆ. ಜೆಇಇ ಮೇನ್ ಟಾಪರ್ಸ್ 2021 ರಲ್ಲಿ 6 ಹುಡುಗರು ಈ ವರ್ಷ ಪರಿಪೂರ್ಣ 100 ಪರ್ಸೆಂಟ್ ಅಂಕ ಗಳಿಸಿದ್ದಾರೆ.  ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಎನ್ ಟಿಎ ಜೆಇಅಧಿಕೃತ ಸೈಟ್ ಮೂಲಕ ಫಲಿತಾಂಶವನ್ನು ಪರೀಕ್ಷಿಸಬಹುದು. 100 ಪರ್ಸೆಂಟ್ ಪಡೆದಿರುವ ಆರು ಹುಡುಗರು- ಸಾಕೇತ್ ಝಾ, ಪ್ರವರ್ ಕಟಾರಿಯಾ, ರಂಜೀತ್ ಪ್ರಬಾಲ್ ದಾಸ್, ಗುರಮೃತ್ ಸಿಂಗ್, ಸಿದ್ಧಾಂತ್ ಮುಖರ್ಜಿ ಮತ್ತು ಅನಂತ ಕೃಷ್ಣ … Continue reading JEE ಮೈನ್ಸ್ ಫಲಿತಾಂಶ ಪ್ರಕಟ : 6 ವಿದ್ಯಾರ್ಥಿಗಳಿಗೆ 100 ಪರ್ಸೆಂಟ್ ಅಂಕ