BREAKING : JEE Main 2021 Result : 44 ಜನರಿಗೆ 100% … ರಿಸಲ್ಟ್ ಚೆಕ್ ಮಾಡೋದು ಹೇಗೆ ಇಲ್ಲಿದೆ ಡಿಟೈಲ್ಸ್

ನವದೆಹಲಿ : ಸೆಷನ್ 4 ರ JEE ಮೇನ್ 2021 ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ ಟಿಎ) ಘೋಷಿಸಿದೆ ಮತ್ತು ಫಲಿತಾಂಶಗಳು ಶೀಘ್ರದಲ್ಲೇ jeemain.nta.nic.in, ntaresults.nic.in ಮತ್ತು nta.ac.in ಅಧಿಕೃತ ವೆಬ್ ಸೈಟ್ ಗಳಲ್ಲಿ ಲಭ್ಯವಿರಲಿವೆ. ಶಿಕ್ಷಣ ಸಚಿವಾಲಯವು 44 JEE ಮೇನ್ಸ್ 2021 ಟಾಪರ್ ಗಳು 100 ಪ್ರತಿಶತ ಅಂಕಗಳನ್ನು ಗಳಿಸಿದ್ದಾರೆ ಎಂದು ಹಂಚಿಕೊಂಡಿದೆ. ಅವರಲ್ಲಿ 18 ಮಂದಿ ಎಐಆರ್ 1 ಪಡೆದಿದ್ದಾರೆ. ಅಂದರೆ ಮೊದಲ ರಾಂಕ್ ಪಡೆದಿದ್ದಾರೆ. ಜೆಇಇ ಫಲಿತಾಂಶವು “ಇಂದು” ಹೊರ … Continue reading BREAKING : JEE Main 2021 Result : 44 ಜನರಿಗೆ 100% … ರಿಸಲ್ಟ್ ಚೆಕ್ ಮಾಡೋದು ಹೇಗೆ ಇಲ್ಲಿದೆ ಡಿಟೈಲ್ಸ್