ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಜೀ ಮೇನ್ (JEE Main) 2026ರ ಎರಡನೇ ಹಂತದ (Session 2) ಪರೀಕ್ಷೆಯ ಅಂತಿಮ ಕೀ ಉತ್ತರಗಳನ್ನು (Final Answer Key) ಬಿಡುಗಡೆ ಮಾಡಿದ್ದು, ಇದರ ಬೆನ್ನಲ್ಲೇ ಫಲಿತಾಂಶವನ್ನೂ ಪ್ರಕಟಿಸಿದೆ. ಈ ಬಾರಿಯ ಅಂತಿಮ ಕೀ ಉತ್ತರದಲ್ಲಿ ಎರಡು ಪ್ರಶ್ನೆಗಳನ್ನು ಕೈಬಿಡಲಾಗಿದ್ದು (Dropped), ಉಳಿದ ಪ್ರಶ್ನೆಗಳ ಆಧಾರದ ಮೇಲೆ ಅಭ್ಯರ್ಥಿಗಳ ಅಂಕಗಳನ್ನು ನಿರ್ಧರಿಸಲಾಗಿದೆ. ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್‌ಗಳಾದ jeemain.nta.nic.in ಮತ್ತು nta.ac.in ಮೂಲಕ ಪರಿಶೀಲಿಸಬಹುದಾಗಿದೆ. ಟಾಪರ್‌ಗಳ ಪಟ್ಟಿ … Continue reading BREAKING: ಜೆಇಇ ಮುಖ್ಯ ಪರೀಕ್ಷೆಯ 2ನೇ ಸೆಷನ್ ಫಲಿತಾಂಶ, ಕೀ ಉತ್ತರ ಪ್ರಕಟ; ಸಂಪೂರ್ಣ ವಿವರ ಇಲ್ಲಿದೆ | JEE Mains 2026
Copy and paste this URL into your WordPress site to embed
Copy and paste this code into your site to embed