BREAKING: ಜೆಇಇ ಮೇನ್ 2025ರ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಡೀಟೆಲ್ಸ್ | JEE Main 2025 exam

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ( National Testing Agency – NTA) 2025-26ನೇ ಸಾಲಿನ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಜಂಟಿ ಪ್ರವೇಶ ಪರೀಕ್ಷೆ (ಜೆಇಇ ಮೇನ್) ಸೇರಿದಂತೆ ಎಲ್ಲಾ ಪ್ರವೇಶ ಪರೀಕ್ಷೆಗಳ ಪರೀಕ್ಷಾ ದಿನಾಂಕಗಳನ್ನು ಪ್ರಕಟಿಸಿದೆ. ಜೆಇಇ ಮುಖ್ಯ ಪರೀಕ್ಷೆ 2025 ರ ( JEE Main exam dates 2025 ) ದಿನಾಂಕಗಳನ್ನು ಏಜೆನ್ಸಿ 1 ಮತ್ತು 2 ಸೆಷನ್ಗಳಿಗೆ ಬಿಡುಗಡೆ ಮಾಡಿದೆ. 2025 ರ ಎನ್ಟಿಎ ಪರೀಕ್ಷೆ ಕ್ಯಾಲೆಂಡರ್ ಪ್ರಕಾರ, ಜೆಇಇ … Continue reading BREAKING: ಜೆಇಇ ಮೇನ್ 2025ರ ಪರೀಕ್ಷೆಗೆ ದಿನಾಂಕ ಪ್ರಕಟ: ಇಲ್ಲಿದೆ ಡೀಟೆಲ್ಸ್ | JEE Main 2025 exam