JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜಂಟಿ ಪ್ರವೇಶ ಪರೀಕ್ಷೆ (JEE Main 2024) ಏಪ್ರಿಲ್ ಸೆಷನ್ ಪರೀಕ್ಷೆಯ ದಿನಾಂಕಗಳನ್ನ ಪರಿಷ್ಕರಿಸಿದೆ. ಜೆಇಇ ಮೇನ್ 2024 ಸೆಷನ್ 2 ಏಪ್ರಿಲ್ 4 ರಿಂದ 12 ರವರೆಗೆ ನಡೆಯಲಿದೆ. ಈ ಮೊದಲು, ಜೆಇಇ ಮೇನ್ ಏಪ್ರಿಲ್ 1 ರಿಂದ ನಡೆಯಬೇಕಿತ್ತು ಆದರೆ ನಂತರ ಏಪ್ರಿಲ್ 4ಕ್ಕೆ ಮುಂದೂಡಲಾಯಿತು. ಜೆಇಇ ಮೇನ್ 2024 ಸೆಷನ್ 2 ಏಪ್ರಿಲ್ 4, 5, 6, 8 ಮತ್ತು 9 ರಂದು ಬಿಇ / … Continue reading JEE Main 2024 : ‘ಜೆಇಇ ಮೇನ್ ಏಪ್ರಿಲ್ ಸೆಷನ್ ಪರೀಕ್ಷೆ’ ದಿನಾಂಕ ಪರಿಷ್ಕರಣೆ ; ವಿವರ ಇಲ್ಲಿದೆ