BIGG NEWS : ಜೆಇಇ (ಮುಖ್ಯ) 2023 ; ಜನವರಿ ‘ಸೆಷನ್’ಗೆ ನೋಂದಣಿ ಆರಂಭ ; ಈ ರೀತಿ ಅರ್ಜಿ ಸಲ್ಲಿಸಿ |JEE (Main) 2023

ನವದೆಹಲಿ : ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಇಂದು ಜಂಟಿ ಪ್ರವೇಶ ಪರೀಕ್ಷೆ (ಮುಖ್ಯ)- 2023ರ ಜನವರಿ ಸೆಷನ್’ಗೆ ನೋಂದಣಿ ಪ್ರಾರಂಭಿಸಿದೆ. ಇನ್ನು ವಿದ್ಯಾರ್ಥಿಗಳು ಈ ವರ್ಷವೂ ಪರೀಕ್ಷೆಗೆ ಎರಡು ಪ್ರಯತ್ನಗಳನ್ನ ಪಡೆಯುತ್ತಾರೆ. ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್’ನಲ್ಲಿ jeemain.nta.nic.in ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಜನವರಿ 12, 2023 ರವರೆಗೆ ರಾತ್ರಿ 9 ಗಂಟೆಯವರೆಗೆ ಅರ್ಜಿ ಸಲ್ಲಿಸಬಹುದು. ಜನವರಿ 24, 25, 27, 28, 29, 30 ಮತ್ತು 31, 2023 ರಂದು ಪರೀಕ್ಷೆಗಳು ನಡೆಯಲಿವೆ. ಅಂದ್ಹಾಗೆ, ಜೆಇಇ ಮುಖ್ಯ … Continue reading BIGG NEWS : ಜೆಇಇ (ಮುಖ್ಯ) 2023 ; ಜನವರಿ ‘ಸೆಷನ್’ಗೆ ನೋಂದಣಿ ಆರಂಭ ; ಈ ರೀತಿ ಅರ್ಜಿ ಸಲ್ಲಿಸಿ |JEE (Main) 2023