ಐಐಟಿ ಪ್ರವೇಶಕ್ಕೆ JEE ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ

ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಪ್ರವೇಶಕ್ಕಾಗಿ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) -ಅಡ್ವಾನ್ಸ್ಡ್ ಜೂನ್ 4, 2023 ರಂದು ನಡೆಯಲಿದೆ. ಗುವಾಹಟಿ ಐಐಟಿ ಇದನ್ನು ಇಂದು ಪ್ರಕಟಿಸಿದೆ. ಐಐಟಿ ಗುವಾಹಟಿ 2023 ರ ಈ ಪ್ರಮುಖ ಪ್ರವೇಶ ಪರೀಕ್ಷೆಯನ್ನು ನಡೆಸುವ ಜವಾಬ್ದಾರಿಯನ್ನು ಹೊಂದಿದೆ. ಪರೀಕ್ಷೆಯು ತಲಾ ಮೂರು ಗಂಟೆಗಳ ಅವಧಿಯ ಎರಡು ಪತ್ರಿಕೆಗಳನ್ನು ಒಳಗೊಂಡಿದೆ. ಐಐಟಿ ಅಧಿಕಾರಿಗಳ ಪ್ರಕಾರ, ಅಭ್ಯರ್ಥಿಗಳು ಎರಡೂ ಪ್ರಶ್ನೆ ಪತ್ರಿಕೆಗಳಿಗೆ ಹಾಜರಾಗುವುದು ಕಡ್ಡಾಯವಾಗಿದೆ. ಜಂಟಿ ಪ್ರವೇಶ ಮಂಡಳಿ -2023 (ಜೆಎಬಿ … Continue reading ಐಐಟಿ ಪ್ರವೇಶಕ್ಕೆ JEE ಅಡ್ವಾನ್ಸ್ಡ್ ಪರೀಕ್ಷೆ ದಿನಾಂಕ ಪ್ರಕಟ, ಇಲ್ಲಿದೆ ಮಾಹಿತಿ