BIGG NEWS: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 20 ಸ್ಥಾನ ಕೂಡ ಗೆಲ್ಲಲ್ಲ: ನಳಿನ್‌ ಕುಮಾರ್‌ ಕಟೀಲ್‌

ಶಿವಮೊಗ್ಗ: ಪ್ರಹ್ಲಾದ್‌ ಜೋಶಿ ಸಿಎಂ ಮಾಡಲು ಆರ್‌ ಎಸ್‌ ಎಸ್‌ ಹುನ್ನಾರ ಆರೋಪಕ್ಕೆ ಸಂಬಂಧಿಸಿದಂತೆ ಹೆಚ್.‌ ಡಿ ಕುಮಾರಸ್ವಾಮಿ ಹೇಳಿಕೆಗೆ ರಾಜ್ಯ ಬಿಜೆಪಿ ಘಟಕ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ತಿರುಗೇಟು ನೀಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 20 ಸ್ಥಾನ ಕೂಡ ಗೆಲ್ಲಲ್ಲ. ಈ ಭಯ ಹೆಚ್.‌ ಡಿ ಕುಮಾರಸ್ವಾಮಿ ಕಾಡುತ್ತಿದೆ ಎಂದು ಕೆಂಡಾಮಂಡಲರಾಗಿದ್ದಾರೆನಗರದಲ್ಲಿ ಮಾತನಾಡಿದ ಅವರು, ಹೆಚ್.ಡಿ ಕುಮಾರಸ್ವಾಮಿ 9 ಡಿಸಿಎಂ ಅಂತ ಅವರ ಮನೆ ನೋಡಿ ಹೇಳಿರಬೇಕು. ಹೆಚ್.ಡಿಕೆ ಒಡೆದು ಆಳುವ , ಕುಟುಂಬ … Continue reading BIGG NEWS: ಮುಂದಿನ ಚುನಾವಣೆಯಲ್ಲಿ ಜೆಡಿಎಸ್‌ 20 ಸ್ಥಾನ ಕೂಡ ಗೆಲ್ಲಲ್ಲ: ನಳಿನ್‌ ಕುಮಾರ್‌ ಕಟೀಲ್‌