ಸುಭಾಷಿತ :

Tuesday, February 18 , 2020 1:49 PM

ಸಿಎಂ BS ಯಡಿಯೂರಪ್ಪ ‘ಮಂಡ್ಯದ ಗುಂಡು’ : ಯಡಿಯೂರಪ್ಪ ಹಾಡಿಹೊಗಳಿದ ಜೆಡಿಎಸ್ ನ ಮಾಜಿ ಸಚಿವ


Saturday, January 25th, 2020 3:11 pm

ಮಂಡ್ಯ : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಂಡ್ಯದ ಗಂಡು. ಕೊಟ್ಟ ಮಾತಿಗೆ ಎಂದೂ ಅವರು ತಪ್ಪುವುದಿಲ್ಲ. 17 ಜನರಿಗೆ ಮಂತ್ರಿಗಿರಿ ನೀಡುವುದಾಗಿ ಹೇಳಿದ್ದಾರೆ. ಕೊಟ್ಟೇ ಕೊಡುತ್ತಾರೆ. ಮಂಡ್ಯದ ಗಂಡು ಎಂದಿಗೂ ಮಾತು ತಪ್ಪೋದಿಲ್ಲ ಎಂಬುದಾಗಿ ಜೆಡಿಎಸ್ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಬೀಸಿ, ಹಾಡಿ ಹೊಗಳಿದ್ದಾರೆ.

ಕಳೆದ ನಿನ್ನಯಷ್ಟೇ ಜೆಡಿಎಸ್ ನ ಎಸ್ ಆರ್ ಶ್ರೀನಿವಾರ್ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರವಾಗಿ ಬ್ಯಾಟಿಂಗ್ ಬಿಸಿದ್ದರು. ಇವರ ಬಳಿಕ ಇಂದು ಜೆಡಿಎಸ್ ನ ಮಾಜಿ ಸಚಿವ ಸಿ ಎಸ್ ಪುಟ್ಟರಾಜು ಕೂಡ ಮುಂದುವರೆಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹಾಡಿಹೊಗಳಿದ್ದಾರೆ.

ಈ ಕುರಿತಂತೆ ಸುದ್ದಿಗಾರರೊಂದಿಗೆ ಮಂಡ್ಯದಲ್ಲಿ ಮಾತನಾಡಿದ ಜೆಡಿಎಸ್ ನ ಮಾಜಿ ಸಚಿವ ಸಿಎಸ್ ಪುಟ್ಟರಾಜು, ಯಡಿಯೂರಪ್ಪ ಮಂಡ್ಯದ ಗಂಡು. ಅವರು ಎಂದಿಗೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಮಾತು ಕೊಟ್ಟವರಿಗೆಲ್ಲಾ ಸಚಿವ ಸ್ಥಾನ ನೀಡೇ ನೀಡುತ್ತಾರೆ ಎಂಬುದಾಗಿ ಸಿಎಂ ಪರವಾಗಿ ಬ್ಯಾಟಿಂಗ್ ಬೀಸಿದ್ದಲ್ಲದೇ, ಅವರು ಯಾವತ್ತೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ. ಯಾಕೆಂದ್ರೇ ಮಂಡ್ಯದ ಗಂಡು ಎಂಬುದಾಗಿ ಹೊಗಳಿದ್ರು.

ಈ ವಿಭಾಗಕ್ಕೆ ನೀವು ಬರೆಯಬಹುದು ನಿಮ್ಮ ಬರಹಗಳನ್ನು ನಿಮ್ಮ ಫೋಟೋ ಸಮೇತ, ನಿಮ್ಮ ಸ್ವವಿವರದೊಂದಿಗೆ ನಮ್ಮ kannadanewsnow@gmail.com ಗೆಕಳುಹಿಸಿ. ನಿಮ್ಮ ಸುತ್ತಮುತ್ತಲಿನ ಸುದ್ದಿ ಸಮಾಚಾರಗಳನ್ನು ಕೂಡ ನಮಗೆ ಮೇಲ್ ಮಾಡ ಬಹುದು.
Sandalwood
Food
Bollywood
Other film
Astrology
Cricket Score
Poll Questions