‘JDS ಪಕ್ಷ’ದವರಿಗೆ ಮಾನ ಮರ್ಯಾದೆಗೆ ಇದ್ರೆ ಮನೆಯಲ್ಲಿ ಕೂರಬೇಕಿತ್ತು: ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂದ ಕಾಂಗ್ರೆಸ್

ಬೆಂಗಳೂರು: ಜೆಡಿಎಸ್ ಪಕ್ಷದವರು ನಿಜವಾಗಿಯೂ ಮರ್ಯಾದೆಗೆ ಅಂಜುವವರೇ ಆಗಿದ್ದರೆ ಪ್ರಜ್ವಲ್ ರೇವಣ್ಣ ಮಾಡಿದ ಮಾನಗೇಡಿ ಕೆಲಸಕ್ಕೆ ಜನತೆಗೆ ಮುಖ ತೋರಿಸಲಾಗದೆ ಮನೆಯೊಳಗೆ ಮುಸುಕು ಹಾಕಿಕೊಂಡು ಕೂರಬೇಕಿತ್ತು. ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ವಾಗ್ಧಾಳಿ ನಡೆಸಿದೆ. ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಪೆನ್ ಡ್ರೈವ್ ಕುಮಾರನ ಅವಕಾಶವಾದಿತನಕ್ಕೆ ಜಾತ್ಯಾತೀತ ಜನತಾ ದಳವು ಬಿಜೆಪಿಯೊಂದಿಗೆ ಸೇರಿ ಜಾತ್ಯಾತೀತತೆಯನ್ನು ವಿಸರ್ಜಿಸಿ “ಮಹಿಳಾ ಪೀಡಕ ಜನತಾ ದಳ”ವಾಗಿ ಮಾರ್ಪಟ್ಟಿದೆ. ಹಿಂದಿನ ಕಾಲದ ಸಿನೆಮಾಗಳಲ್ಲಿನ ಖಳನಾಯಕರ ಪಾತ್ರಗಳನ್ನು ಇಂದು … Continue reading ‘JDS ಪಕ್ಷ’ದವರಿಗೆ ಮಾನ ಮರ್ಯಾದೆಗೆ ಇದ್ರೆ ಮನೆಯಲ್ಲಿ ಕೂರಬೇಕಿತ್ತು: ಉತ್ತರಿಸು ಪೆನ್ ಡ್ರೈವ್ ಸ್ವಾಮಿ ಎಂದ ಕಾಂಗ್ರೆಸ್