BIGG NEWS : ನ.14 ರಿಂದ ‘ಜೆಡಿಎಸ್ ಪಂಚರತ್ನ ರಥಯಾತ್ರೆ ‘ ಆರಂಭ | JDS Pancharatna Rath Yatra
ಬೆಂಗಳೂರು: ಮುಂಬರುವ ಚುನಾವಣೆಗೆ ತಯಾರಿ ನಡೆಸಿರುವ ಜೆಡಿಎಸ್ ನಾಯಕರು ನ.1 ರಂದು ಚಾಲನೆ ನೀಡಿದ್ದ ಪಂಚರತ್ನ ರಥಯಾತ್ರೆಯನ್ನು ಮಳೆಯಿಂದಾಗಿ ಮುಂದೂಡಿದ್ದರು. ಇದೀಗ ನ.14 ರಿಂದ ಜೆಡಿಎಸ್ನ ಪಂಚರತ್ನ ರಥಯಾತ್ರೆ ಆರಂಭವಾಗಲಿದೆ. BIG NEWS: ರಾಜ್ಯ ಸರ್ಕಾರದಿಂದ `PDO’ಗಳಿಗೆ ಭರ್ಜರಿ ಗುಡ್ ನ್ಯೂಸ್ : ಮುಂಬಡ್ತಿ, ವೇತನ ಹೆಚ್ಚಳ ಈಗಾಗಲೇ ನಿಗದಿಯಾಗಿರುವಂತೆ ಕೋಲಾರ ಜಿಲ್ಲೆಯ ಮುಳಬಾಗಿಲು ವಿಧಾನಸಭಾಕ್ಷೇತ್ರದಿಂದ ಈ ರಥಯಾತ್ರೆ ಪ್ರಾರಂಭವಾಗಲಿದ್ದು, ಡಿ.6ರವರೆಗೂ ನಿರಂತರವಾಗಿ ನಡೆಯಲಿದೆ. ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥ … Continue reading BIGG NEWS : ನ.14 ರಿಂದ ‘ಜೆಡಿಎಸ್ ಪಂಚರತ್ನ ರಥಯಾತ್ರೆ ‘ ಆರಂಭ | JDS Pancharatna Rath Yatra
Copy and paste this URL into your WordPress site to embed
Copy and paste this code into your site to embed