ಮಾಜಿ ಸಿಎಂ ಹೆಚ್ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ದೂರು ವಿಚಾರ : ‘ನಿಖಿಲ್ ಕುಮಾರಸ್ವಾಮಿ’ ಹೇಳಿದ್ದೇನು ಗೊತ್ತಾ.?

ತುಮಕೂರು : ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ಅಹ್ಮದ್ ಅವರು ದೂರು ನೀಡಿದ ಕುರಿತಂತೆ ಪ್ರತಿಕ್ರಿಯಿಸಿರುವಂತ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ, ನಿಖಿಲ್ ಕುಮಾರಸ್ವಾಮಿ, ಒಬ್ಬ ಜನಪ್ರತಿನಿಧಿಯಾಗಿ ಮಾತಾಡಬೇಕಾದ್ರೆ ತೂಕವಾಗಿ ಮಾತಾಡಬೇಕು. ರಾಜಕೀಯವಾಗಿ ಯಾವ ಥರ ಬೇಕಾದ್ರೂ ಮಾತಾಡಿ. ಹುಡುಗರು ಬಂದು ಕೇಳಿದ್ದಕ್ಕೆ ಮಾತುಕತೆ ಆಗಿದೆ, ದೊಡ್ಡಮಟ್ಟದ ರಂಪಾಟ ಏನು ಆಗಿಲ್ಲಾ. ಅವ್ರು ದೊಡ್ಡವರಿದ್ದಾರೆ, ಅವ್ರ ಬಗ್ಗೆ ಮಾತಾಡೋಕೆ ನಾನು ಇಷ್ಟಪಡಲ್ಲಾ. ಅವ್ರ ವಸ್ತುವನ್ನ ಅವ್ರು ವಾಪಸ್ ಕೇಳ್ತಿದ್ದಾರೆ, ತಪ್ಪೇನಿಲ್ಲಾ. ಈಗ ನಾವು ಅದನ್ನ ಖುಷಿ ಖುಷಿಯಾಗಿ ಕೊಡ್ತಿದ್ದೇವೆ. ಒಂದ್ ಟೈಂನಲ್ಲಿ … Continue reading ಮಾಜಿ ಸಿಎಂ ಹೆಚ್ ಕುಮಾರಸ್ವಾಮಿ ವಿರುದ್ಧ ಶಾಸಕ ಜಮೀರ್ ದೂರು ವಿಚಾರ : ‘ನಿಖಿಲ್ ಕುಮಾರಸ್ವಾಮಿ’ ಹೇಳಿದ್ದೇನು ಗೊತ್ತಾ.?