ಗುಬ್ಬಿ ಶ್ರೀನಿವಾಸ್ ಜತೆ ಜೆಡಿಎಸ್ ಶಾಸಕರ ಭೇಟಿ: ವಿಶೇಷ ಅರ್ಥ ಬೇಡವೆಂದ HDK

ಬೆಂಗಳೂರು: ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ( Gubbi MLA S R Srinivas ) ಅವರನ್ನು ನಮ್ಮ ಶಾಸಕರು ಭೇಟಿ ಬಗ್ಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ. ಅವರು ಸ್ನೆಹಪೂರ್ವಕವಾಗಿ ಭೇಟಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ( Farmer CM HD Kumaraswamy ) ಅವರು ಹೇಳಿದರು. ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ: ಸಂಪೂರ್ಣ ತನಿಖೆಯಾಗುವವರೆಗೆ ತೀರ್ಮಾನಕ್ಕೆ ಬರಬಾರದು – ಸಿಎಂ ಬೊಮ್ಮಾಯಿ ಬಸವನಗುಡಿಯಲ್ಲಿ ಜೆಡಿಎಸ್ ಕಚೇರಿಯನ್ನು ಉದ್ಘಾಟನೆ ಮಾಡುವ ಮುನ್ನ ನೆಟ್ಕಲ್ಲಪ್ಪ ವೃತ್ತದಲ್ಲಿರುವ … Continue reading ಗುಬ್ಬಿ ಶ್ರೀನಿವಾಸ್ ಜತೆ ಜೆಡಿಎಸ್ ಶಾಸಕರ ಭೇಟಿ: ವಿಶೇಷ ಅರ್ಥ ಬೇಡವೆಂದ HDK