BIGG NEWS : ಪುತ್ರ ‘ಕುಮಾರಸ್ವಾಮಿ’ ರಾಜಕೀಯ ಭವಿಷ್ಯದ ಬಗ್ಗೆ H.D ದೇವೇಗೌಡರು ನುಡಿದ ಭವಿಷ್ಯವೇನು ಗೊತ್ತೇ..? |H.D Devegowda

ಬೆಂಗಳೂರು : ಪುತ್ರ ‘ಹೆಚ್.ಡಿ ಕುಮಾರಸ್ವಾಮಿ’ ಭವಿಷ್ಯದ ಬಗ್ಗೆ ತಂದೆ,  ಜೆಡಿಎಸ್ ವರಿಷ್ಟ ದೇವೇಗೌಡ ಭವಿಷ್ಯ ನುಡಿದಿದ್ದು, ಹೆಚ್.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದಿದ್ದಾರೆ. ಜೆಡಿಎಸ್​​ ಜನತಾ ಮಿತ್ರ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ, ನನ್ನ ಕಣ್ಣ ಮುಂದೆ ಜೆಡಿಎಸ್​​ಗೆ ಪವರ್ ಬರೋದು ಸತ್ಯ. ಹೆಚ್​.ಡಿ.ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ನನ್ನ ಆರೋಗ್ಯ ಇನ್ನು ಸುಧಾರಣೆ ಆಗುತ್ತೆ ಅನ್ನುವ ನಂಬಿಕೆ ಇದೆ. ನಾನು ಒಂದು ಕಡೆ … Continue reading BIGG NEWS : ಪುತ್ರ ‘ಕುಮಾರಸ್ವಾಮಿ’ ರಾಜಕೀಯ ಭವಿಷ್ಯದ ಬಗ್ಗೆ H.D ದೇವೇಗೌಡರು ನುಡಿದ ಭವಿಷ್ಯವೇನು ಗೊತ್ತೇ..? |H.D Devegowda