Big news:‌ ತಮಿಳುನಾಡು ಮಾಜಿ ಸಿಎಂ ʻಜಯಲಲಿತಾʼಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲʼ: AIIMS ಪರಿಣಿತ ವೈದ್ಯರ ಸಮಿತಿ ಸ್ಪಷ್ಟನೆ

ನವದೆಹಲಿ: ತಮಿಳುನಾಡು ಮಾಜಿ ಸಿಎಂ ಜೆ ಜಯಲಲಿತಾ ಅವರ ಸಾವಿನ ನಂತ್ರ, ಅವರಿಗೆ ನೀಡಿದ ಚಿಕಿತ್ಸೆ ನೀಡಿದ  ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಏಮ್ಸ್ ವೈದ್ಯರ ಸಮಿತಿಯು ಈಗ ಅಪೋಲೋ ಆಸ್ಪತ್ರೆಗೆ ಕ್ಲೀನ್ ಚಿಟ್ ನೀಡಿದೆ. ಸಮಿತಿಯು ತನ್ನ ವರದಿಯಲ್ಲಿ “ಮಾಜಿ ಸಿಎಂಗೆ ಸರಿಯಾದ ವೈದ್ಯಕೀಯ ಚಿಕಿತ್ಸೆ ನೀಡಿದೆ ಮತ್ತು ಅವರು ಒದಗಿಸಿದ ಆರೈಕೆಯಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ” ಎಂದು ಹೇಳಿದೆ. ಜಯಲಲಿತಾ ಅವರು 5 ಡಿಸೆಂಬರ್ 2016 ರಂದು ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ … Continue reading Big news:‌ ತಮಿಳುನಾಡು ಮಾಜಿ ಸಿಎಂ ʻಜಯಲಲಿತಾʼಗೆ ನೀಡಿದ ಚಿಕಿತ್ಸೆಯಲ್ಲಿ ಯಾವುದೇ ದೋಷವಿಲ್ಲʼ: AIIMS ಪರಿಣಿತ ವೈದ್ಯರ ಸಮಿತಿ ಸ್ಪಷ್ಟನೆ