BREAKING: ಖ್ಯಾತ ನಟಿ ಜಯಪ್ರದಾ ಅವರ ಹಿರಿಯ ಸಹೋದರ ರಾಜಾ ಬಾಬು ವಿಧಿವಶ
ನವದೆಹಲಿ: ಖ್ಯಾತ ಹಿರಿಯ ನಟಿ ಮತ್ತು ಮಾಜಿ ರಾಜಕಾರಣಿ ಜಯಪ್ರದಾ ಅವರು ಇತ್ತೀಚೆಗೆ ತಮ್ಮ ಹಿರಿಯ ಸಹೋದರ ರಾಜಾ ಬಾಬು ಅವರನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಹಿರಿಯ ನಟಿ ಜಯಪ್ರದಾ ಅವರ ಸಹೋದರ ರಾಜಾ ಬಾಬು ಅವರು ಇನ್ನಿಲ್ಲವಾಗಿದ್ದಾರೆ. ಹಿರಿಯ ನಟಿ ಜಯಪ್ರದಾ ಅವರ ಹಿರಿಯ ಸಹೋದರ ರಾಜಾ ಬಾಬು ಅವರು ಫೆಬ್ರವರಿ 27, 2025 ರಂದು ಹೈದರಾಬಾದ್ನಲ್ಲಿ ನಿಧನರಾದರು. ಈ ಸುದ್ದಿಯನ್ನು ಸ್ವತಃ ಜಯಪ್ರದಾ ಭಾವನಾತ್ಮಕ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದಾರೆ. ತಮ್ಮ ಸಹೋದರನ ನಿಧನಕ್ಕೆ … Continue reading BREAKING: ಖ್ಯಾತ ನಟಿ ಜಯಪ್ರದಾ ಅವರ ಹಿರಿಯ ಸಹೋದರ ರಾಜಾ ಬಾಬು ವಿಧಿವಶ
Copy and paste this URL into your WordPress site to embed
Copy and paste this code into your site to embed