BIG NEWS : ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲ:‌ ಭಾರತದ ಜಾವೆಲಿನ್ ಪಟು ʻಶಿವಪಾಲ್ ಸಿಂಗ್ʼಗೆ 4 ವರ್ಷ ಅಮಾನತು ಶಿಕ್ಷೆ | Shivpal Singh Handed 4-year Ban

ದೆಹಲಿ: ಕಳೆದ ವರ್ಷ ಡೋಪಿಂಗ್ ಟೆಸ್ಟ್‌ನಲ್ಲಿ ಸಿಕ್ಕಿಬಿದ್ದ ಭಾರತದ ಅಗ್ರಮಾನ್ಯ ಜಾವೆಲಿನ್ ಎಸೆತಗಾರ ಶಿವಪಾಲ್ ಸಿಂಗ್(Shivpal Singh) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಘಟಕ (NADA) ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಶಿವಪಾಲ್ ಅವರನ್ನು ಡೋಪಿಂಗ್​ ಸ್ಯಾಂಪಲ್​ ಪರೀಕ್ಷೆ ನಡೆಸಲಾಗಿತ್ತು. ಆದ್ರೆ, ಈ ಪರೀಕ್ಷೆಯಲ್ಲಿ ಶಿವಪಾಲ್ ವಿಫಲರಾಗಿದ್ದು, ಈತ ನಿಷೇಧಿತ ವಸ್ತು ಮೆಟಾಂಡಿಯೊನೊನ್ ಸೇವಿಸಿರುವುದು ದೃಢಪಟ್ಟಿತ್ತು. 27 ವರ್ಷದ ಉತ್ತರ ಪ್ರದೇಶದ ಅಥ್ಲೀಟ್‌ಗೆ ನಿಷೇಧದ ಅವಧಿಯು ಕಳೆದ ವರ್ಷ ಅಕ್ಟೋಬರ್ 21 … Continue reading BIG NEWS : ಡೋಪಿಂಗ್ ಟೆಸ್ಟ್‌ನಲ್ಲಿ ವಿಫಲ:‌ ಭಾರತದ ಜಾವೆಲಿನ್ ಪಟು ʻಶಿವಪಾಲ್ ಸಿಂಗ್ʼಗೆ 4 ವರ್ಷ ಅಮಾನತು ಶಿಕ್ಷೆ | Shivpal Singh Handed 4-year Ban