Jasprit Bumrah ICC Rankings : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’, ಸಂಚಲನ ಮೂಡಿಸಿದ ‘ಅಶ್ವಿನ್’
ನವದೆಹಲಿ : ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಬುಧವಾರ (ಡಿಸೆಂಬರ್ 25) ಇತ್ತೀಚಿನ ಶ್ರೇಯಾಂಕಗಳನ್ನ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅಬ್ಬರಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಐಸಿಸಿ ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಬುಮ್ರಾ ನಂಬರ್-1 ಸ್ಥಾನದಲ್ಲಿದ್ದಾರೆ. ಇದಲ್ಲದೇ ಅವರ ರೇಟಿಂಗ್ ಪಾಯಿಂಟ್ ಕೂಡ 900 ದಾಟಿದೆ. ಜಸ್ಪ್ರೀತ್ ಬುಮ್ರಾ ಅವರ ರೇಟಿಂಗ್ ಅಂಕಗಳು 904ಕ್ಕೆ ಏರಿದೆ. ಇದು ಸ್ವತಃ ಒಂದು ಐತಿಹಾಸಿಕ ದಾಖಲೆಯಾಗಿದೆ. ಇಷ್ಟು ರೇಟಿಂಗ್ ಅಂಕಗಳನ್ನ ಗಳಿಸಿದ ಭಾರತದ ಮೊದಲ … Continue reading Jasprit Bumrah ICC Rankings : ಇತಿಹಾಸ ಸೃಷ್ಟಿಸಿದ ‘ಜಸ್ಪ್ರೀತ್ ಬುಮ್ರಾ’, ಸಂಚಲನ ಮೂಡಿಸಿದ ‘ಅಶ್ವಿನ್’
Copy and paste this URL into your WordPress site to embed
Copy and paste this code into your site to embed