BREAKING: ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಗೂ ಮುನ್ನ ‘ಕ್ರಿಕೆಟ್’ನಿಂದ ನಿವೃತ್ತಿಯ ಸುಳಿವು ನೀಡಿದ ಜಸ್ಪ್ರೀತ್ ಬುಮ್ರಾ | Jasprit Bumrah

ಕೆಎನ್ಎನ್ ಸ್ಪೋರ್ಟ್ಸ್ ಡೆಸ್ಕ್: ಕಳೆದ ಕೆಲವು ವರ್ಷಗಳಿಂದ ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದ ಜಸ್ಪ್ರೀತ್ ಬುಮ್ರಾ ತಮ್ಮ ಭವಿಷ್ಯದ ಬಗ್ಗೆ ಆಸಕ್ತಿದಾಯಕ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಬುಮ್ರಾ ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2025 ರಲ್ಲಿ ಆಡುತ್ತಿದ್ದಾರೆ ಮತ್ತು ಇಂಗ್ಲೆಂಡ್ ವಿರುದ್ಧದ ಅತ್ಯಂತ ಪ್ರಮುಖ ಟೆಸ್ಟ್ ಸರಣಿಯಲ್ಲಿ ಭಾರತ ಪರ ಆಡಲಿದ್ದಾರೆ. ಇದರ ನಡುವೆ ಅವರು ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಗೂ ಮುನ್ನವೇ ಕ್ರಿಕೆಟ್ ನಿಂದ ನಿವೃತ್ತರಾಗುವಂತ ಸುಳಿವು ನೀಡಿದ್ದಾರೆ. ಐದು ಪಂದ್ಯಗಳ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) 2025-27 … Continue reading BREAKING: ಇಂಗ್ಲೆಂಡ್ ಟೆಸ್ಟ್ ಪಂದ್ಯಗಳಿಗೂ ಮುನ್ನ ‘ಕ್ರಿಕೆಟ್’ನಿಂದ ನಿವೃತ್ತಿಯ ಸುಳಿವು ನೀಡಿದ ಜಸ್ಪ್ರೀತ್ ಬುಮ್ರಾ | Jasprit Bumrah