BIGG NEWS: ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ; ವಿಕಿಪಿಡಿಯಾದಲ್ಲಿ ಇರುವುದು ಹೇಳಿದ್ದಾರೆ: ರಾಮಲಿಂಗಾ ರೆಡ್ಡಿ ಸಮರ್ಥನೆ

ಬೆಂಗಳೂರು: ಸತೀಶ್‌ ಜಾರಕಿಹೊಳಿ ಹಿಂದೂ ಧರ್ಮವನ್ನು ನಿಜಾವಾಗಿ ಪಾಲಿಸುತ್ತಾರೆ. ಆದರೆ ಇದನ್ನ ಬಿಜೆಪಿ ಅವರು ಚುನಾವಣೆಗೆ ಹಿಂದೂ ಧರ್ಮ ಬಳಸಿಕೊಳ್ಳುತ್ತಿದ್ದಾರೆ. ಫೇಸ್‌ ಸಿರಮ್‌ ಖರೀದಿಸುವ ಮುನ್ನ ಮಹಿಳೆಯರೇ ಎಚ್ಚರ; ಸ್ವಲ್ಪ ಯಾಮಾರಿದ್ರಾ ಸಮಸ್ಯೆ ತಪ್ಪಿದ್ದಲ್ಲ   ನಮಗೆ ಹಿಂದೂ ಧರ್ಮದ ಬಗ್ಗೆ ಗೌರವವಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ ವಿಕಿಪಿಡಿಯಾದಲ್ಲಿ ಇರುವುದನ್ನು ಹೇಳಿದ್ದಾರೆ ಎಂದು ರಾಮಲಿಂಗಾ ರೆಡ್ಡಿ ಸಮರ್ಥಿಸಿಕೊಂಡರು.ಮುಂದವರೆದು ನಾವು ಕಟ್ಟಿದಷ್ಟು … Continue reading BIGG NEWS: ಜಾರಕಿಹೊಳಿ ಹಿಂದೂ ಧರ್ಮದ ಬಗ್ಗೆ ಏನೂ ಮಾತಾಡಿಲ್ಲ; ವಿಕಿಪಿಡಿಯಾದಲ್ಲಿ ಇರುವುದು ಹೇಳಿದ್ದಾರೆ: ರಾಮಲಿಂಗಾ ರೆಡ್ಡಿ ಸಮರ್ಥನೆ