RRR Screening ವೇಳೆ ‘ವಂದೇ ಮಾತರಂ ಧ್ವಜ’ ಹಿಡಿದ ಜಪಾನಿಯರು ; ಇದೊಂದು “ಹೆಮ್ಮೆಯ ಕ್ಷಣ”ವೆಂದ ನೆಟ್ಟಿಗರು
ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಎಸ್.ಎಸ್. ರಾಜಮೌಳಿ ಅವರ ಚಿತ್ರ RRR ಈಗಾಗಲೇ ವಿಶ್ವದಾದ್ಯಂತ ಚರ್ಚೆಯಾಗಿದೆ. ಆದ್ರೆ, ಈಗ ಜಪಾನ್‍ನಲ್ಲಿ ಬಿಡುಗಡೆಯಾಗಿದೆ. ಶುಕ್ರವಾರ, ಜಪಾನ್‍ನಲ್ಲಿ RRR ಬಿಡುಗಡೆಯಾಯಿತು ಮತ್ತು ಅದಕ್ಕೂ ಮೊದಲು, ಚಿತ್ರದ ತಾರಾಗಣವು ಅಲ್ಲಿ ನಡೆದ ಪ್ರಥಮ ಪ್ರದರ್ಶನದಲ್ಲಿ ಭಾಗವಹಿಸಿತು. ಇತ್ತೀಚಿನ ದಿನಗಳಲ್ಲಿ ಭಾರತದ ತಾರೆಗಳು ಜಪಾನ್’ನ ಬೀದಿಗಳಲ್ಲಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಪ್ರಸ್ತುತ, ರಾಮ್ ಚರಣ್ ಮತ್ತು ಜೂನಿಯರ್ ಎನ್ಟಿಆರ್ ಅವರ ಅನೇಕ ವೀಡಿಯೊಗಳು ಹೊರಬಂದಿವೆ. ಇದರಲ್ಲಿ ವಿದೇಶಿ ಅಭಿಮಾನಿಗಳ ಪ್ರೀತಿಯನ್ನ ಕಾಣಬಹುದು. ಈ ಚಿತ್ರದ … Continue reading RRR Screening ವೇಳೆ ‘ವಂದೇ ಮಾತರಂ ಧ್ವಜ’ ಹಿಡಿದ ಜಪಾನಿಯರು ; ಇದೊಂದು “ಹೆಮ್ಮೆಯ ಕ್ಷಣ”ವೆಂದ ನೆಟ್ಟಿಗರು
Copy and paste this URL into your WordPress site to embed
Copy and paste this code into your site to embed