ಪ್ರವಾಹ ನಿರೋಧಕ ʻತೇಲುವ ಮನೆʼ ಕಂಡುಹಿಡಿದ ಜಪಾನ್‌ ಕಂಪನಿ!: ಅರ್ರೆ, ಇದರ ವಿಶಿಷ್ಟತೆ ಏನಂತೀರಾ?… ಇಲ್ಲಿದೆ ವಿಡಿಯೋ ನೋಡಿ!

ಒಂದು ಪ್ರದೇಶವು ಪ್ರವಾಹದಿಂದ ಮುಳುಗಿದರೆ, ಸಾಕಷ್ಟು ಮನೆ, ಆಸ್ತಿ ನಷ್ಟವಾಗುತ್ತದೆ. ಇದರಿಂದ ಜನರು ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಇದಕ್ಕೆ ಪರಿಹಾರವೆಂಬಂತೆ ಜಪಾನಿನ ಕಂಪನಿಯೊಂದು ತೇಲುವ ಮನೆ(Floating House)ಯನ್ನು ಕಂಡುಹಿಡಿದಿದೆ. ಹೌದು, ಜಪಾನ್ ಮೂಲದ ವಸತಿ ಅಭಿವೃದ್ಧಿ ಕಂಪನಿಯಾದ ಇಚಿಜೊ ಕೊಮುಟೆನ್, ಪ್ರವಾಹ ಪೀಡಿತ ದೇಶಗಳ ಸಮಸ್ಯೆಯನ್ನು ಪರಿಹರಿಸಿದೆ ಎಂದು ಹೇಳಿಕೊಂಡಿದೆ. ಕಂಪನಿಯು ಪ್ರವಾಹ ತೇಲುವ ಮನೆಯನ್ನು ಕಂಡುಹಿಡಿದಿದೆ. ಮನೆಯು ರಚನೆಯಲ್ಲಿ ವಿಶಿಷ್ಟವಾಗಿದೆ. ಏಕೆಂದರೆ, ಇದು ಜಲನಿರೋಧಕವಾಗಿದ್ದು, ನೀರಿನ ಮಟ್ಟ ಹೆಚ್ಚಾದ ತಕ್ಷಣ ಮನೆ ತೇಲಲು ಪ್ರಾರಂಭಿಸುತ್ತದೆ ಎಂದು … Continue reading ಪ್ರವಾಹ ನಿರೋಧಕ ʻತೇಲುವ ಮನೆʼ ಕಂಡುಹಿಡಿದ ಜಪಾನ್‌ ಕಂಪನಿ!: ಅರ್ರೆ, ಇದರ ವಿಶಿಷ್ಟತೆ ಏನಂತೀರಾ?… ಇಲ್ಲಿದೆ ವಿಡಿಯೋ ನೋಡಿ!