ಆರ್ಥಿಕ ಹಿಂಜರಿತ : ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಜಪಾನ್ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ಕಿರೀಟವನ್ನ ಕಳೆದುಕೊಂಡಿದ್ದು, ಜರ್ಮನಿ ಈಗ ಮೂರನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಗುರುವಾರ ಎಲ್ಲಾ ದೇಶಗಳ ಜಿಡಿಪಿ ಅಂಕಿಅಂಶಗಳಲ್ಲಿ ಇದು ಬಹಿರಂಗವಾಗಿದೆ. ಜಪಾನ್’ನ ಒಟ್ಟು ದೇಶೀಯ ಉತ್ಪನ್ನ (Japan GDP) ಕಳೆದ ಎರಡು ತ್ರೈಮಾಸಿಕಗಳಿಂದ ಕುಸಿಯುತ್ತಿದೆ ಮತ್ತು ಇದು ಅದರ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದೆ. ಇದರೊಂದಿಗೆ, ಯುಎಸ್ ಡಾಲರ್ ವಿರುದ್ಧ ಯೆನ್ ಮೌಲ್ಯದ ಕುಸಿತವೂ ಪರಿಸ್ಥಿತಿಯನ್ನ ಇನ್ನಷ್ಟು ಹದಗೆಡಿಸಿದೆ. ಆರ್ಥಿಕ ಹಿಂಜರಿತಕ್ಕೆ ತತ್ತರಿಸಿದ ಜಪಾನ್.! ಜಪಾನ್ ನ … Continue reading ಆರ್ಥಿಕ ಹಿಂಜರಿತ : ಜಪಾನ್ ಕೈ ತಪ್ಪಿದ 3ನೇ ಅತಿದೊಡ್ಡ ಆರ್ಥಿಕತೆ ಪಟ್ಟ