ಜನ ಧನ್ ಖಾತೆದಾರರೇ, ಈ 6 ಬ್ಯಾಂಕುಗಳಲ್ಲಿ ನೀವು ಖಾತೆ ಹೊಂದಿದ್ರೆ, ʼಈ ನಂಬರ್‌ʼ ಸೇವ್‌ ಮಾಡ್ಕೊಳ್ಳಿ : ಯಾಕೆ ಗೊತ್ತಾ?

ನವದೆಹಲಿ: ಪ್ರಧಾನ ಮಂತ್ರಿ ಜನ ಧನ್ ಯೋಜನೆ ಅಡಿಯಲ್ಲಿ ಬ್ಯಾಂಕುಗಳು, ಅಂಚೆ ಕಚೇರಿಗಳು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಶೂನ್ಯ ಸಮತೋಲನದಲ್ಲಿ ದೇಶದ ಬಡವರ ಖಾತೆಯನ್ನ ತೆರೆಯಲಾಗುತ್ತದೆ. ಇದ್ರ ಜೊತೆಗೆ ಹಲವು ರೀತಿಯ ಸೌಲಭ್ಯಗಳನ್ನ ಸಹ ಒದಗಿಸಲಾಗಿದೆ. ಈ ಬ್ಯಾಂಕುಗಳಲ್ಲಿ ನೀವು ಜನ ಧನ್ ಖಾತೆಯನ್ನ ತೆರೆದಿದ್ದರೆ, ನೀವು ಮನೆಯಲ್ಲಿಯೇ ಕುಳಿತುಕೊಂಡು ಬ್ಯಾಂಕ್‌ ಬ್ಯಾಲೆನ್ಸ್ ಸುಲಭವಾಗಿ ಪರಿಶೀಲಿಸಬಹುದು. ಹಾಗಾದ್ರೆ, ಈ ಬ್ಯಾಂಕುಗಳಲ್ಲಿ ಬ್ಯಾಲೆನ್ಸ್ ಹೇಗೆ ಪರಿಶೀಲಿಸಬೇಕು? ಮುಂದಿದೆ ಮಾಹಿತಿ. ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣ ಯೋಜನೆಗಳು ಕಾನೂನು ಬದ್ದವಾಗಿ … Continue reading ಜನ ಧನ್ ಖಾತೆದಾರರೇ, ಈ 6 ಬ್ಯಾಂಕುಗಳಲ್ಲಿ ನೀವು ಖಾತೆ ಹೊಂದಿದ್ರೆ, ʼಈ ನಂಬರ್‌ʼ ಸೇವ್‌ ಮಾಡ್ಕೊಳ್ಳಿ : ಯಾಕೆ ಗೊತ್ತಾ?