‘ಗಡಿಯಲ್ಲಿ ಭೀಕರ ಘರ್ಷಣೆ’ : ಭಾರತೀಯ ಯೋಧರಿಗಾಗಿ ‘ಹಣತೆ’ ಹಚ್ಚಿ ಎಂದ ಪ್ರಧಾನಿ ಮೋದಿ

ಜಮ್ಮು-ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಶನಿವಾರ ನಡೆದ ಕದನ ವಿರಾಮ ಉಲ್ಲಂಘನೆಗೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಯಲ್ಲಿ ಕನಿಷ್ಠ ಎಂಟು ಪಾಕಿಸ್ತಾನ ಸೇನೆ ಯೋಧರು ಹತರಾಗಿದ್ದಾರೆ. ಪಾಕ್ ನ ಹಲವು ಬಂಕರ್ ಗಳ ಮೇಲೆ ಸೈನಿಕರು ದಾಳಿ ನಡೆಸಿ ಪಾಕ್ ಸೈನಿಕರನ್ನು ಹಿಮ್ಮಟ್ಟಿಸಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಸೈನಿಕರಿಗಾಗಿ ಹಣತೆ ಹಚ್ಚಿ ಎಂದಿದ್ದಾರೆ ಭಾರತ ಮಾತೆಯ ಸೇವೆ ಮತ್ತು ಸುರಕ್ಷ.ಮಾಡುತ್ತಿರುವ ಸೈನಿಕರನ್ನು ನಾವು ಈ ಸಮಯದಲ್ಲಿ … Continue reading ‘ಗಡಿಯಲ್ಲಿ ಭೀಕರ ಘರ್ಷಣೆ’ : ಭಾರತೀಯ ಯೋಧರಿಗಾಗಿ ‘ಹಣತೆ’ ಹಚ್ಚಿ ಎಂದ ಪ್ರಧಾನಿ ಮೋದಿ