ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯಲ್ಲಿ ಬೆಳಿಗ್ಗೆ 11 ಗಂಟೆಯವರೆಗೆ 26.72% ಮತದಾನ ದಾಖಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಇಂದು ಜಮ್ಮು-ಕಾಶ್ಮೀರ ರಾಜ್ಯಕ್ಕೆ ಮೊದಲ ಹಂತದಲ್ಲಿ 27 ಜಿಲ್ಲೆಗಳಿಗೆ ಮತದಾನ ನಡೆಯುತ್ತಿದೆ. 10 ವರ್ಷಗಳ ನಂತ್ರ ನಡೆಯುತ್ತಿರುವಂತ ಮತದಾನದಲ್ಲಿ ಜನರು ಹುರುಪಿನಿಂದಲೇ ಭಾಗಿಯಾಗಿದ್ದಾರೆ. ಹೀಗಿದೆ ಶೇಕಡಾ ಮತದಾನದ ಪ್ರಮಾಣ ಅನಂತ್ನಾಗ್- 25.55% ದೋಡಾ – 32.30% ಕಿಶ್ತ್ವಾರ್ – 32.69% ಕುಲ್ಗಾಮ್ – 25.95% ಪುಲ್ವಾಮಾ – 20.37% ರಂಬನ್ – … Continue reading ಜಮ್ಮು-ಕಾಶ್ಮೀರದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ: ಬೆಳಿಗ್ಗೆ 11ರ ವೇಳೆಗೆ ಶೇ.26.72ರಷ್ಟು ಮತದಾನ | Jammu-Kashmir Assembly Elections
Copy and paste this URL into your WordPress site to embed
Copy and paste this code into your site to embed