BREAKING : ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ‘ಜೇಮ್ಸ್ ಆಂಡರ್ಸನ್’ ನೇಮಕ

ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂಗ್ಲೆಂಡ್’ನ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತರಾದ ನಂತ್ರ ರಾಷ್ಟ್ರೀಯ ತಂಡದೊಂದಿಗೆ ಮೆಂಟರ್ಶಿಪ್ ಪಾತ್ರಕ್ಕೆ ಬದಲಾಗಲಿದ್ದಾರೆ. ಮುಂದಿನ ವಾರ ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲಿರುವ ಆಂಡರ್ಸನ್, ತಂಡದ ವೇಗದ ಬೌಲಿಂಗ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಅಂದ್ಹಾಗೆ, 41ನೇ ವಯಸ್ಸಿನಲ್ಲಿ, ಆಂಡರ್ಸನ್ 700 ಟೆಸ್ಟ್ ವಿಕೆಟ್ಗಳನ್ನ ದಾಟಿದ ಮೊದಲ ವೇಗದ ಬೌಲರ್ ಮತ್ತು ಇತಿಹಾಸದಲ್ಲಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು, … Continue reading BREAKING : ಇಂಗ್ಲೆಂಡ್ ತಂಡದ ಬೌಲಿಂಗ್ ಕೋಚ್ ಆಗಿ ‘ಜೇಮ್ಸ್ ಆಂಡರ್ಸನ್’ ನೇಮಕ