ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಇಂಗ್ಲೆಂಡ್’ನ ಲೆಜೆಂಡರಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಟೆಸ್ಟ್ ಕ್ರಿಕೆಟ್’ನಿಂದ ನಿವೃತ್ತರಾದ ನಂತ್ರ ರಾಷ್ಟ್ರೀಯ ತಂಡದೊಂದಿಗೆ ಮೆಂಟರ್ಶಿಪ್ ಪಾತ್ರಕ್ಕೆ ಬದಲಾಗಲಿದ್ದಾರೆ. ಮುಂದಿನ ವಾರ ಲಾರ್ಡ್ಸ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಆರಂಭಿಕ ಪಂದ್ಯದಲ್ಲಿ ತಮ್ಮ ಕೊನೆಯ ಟೆಸ್ಟ್ ಆಡಲಿರುವ ಆಂಡರ್ಸನ್, ತಂಡದ ವೇಗದ ಬೌಲಿಂಗ್ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಅಂದ್ಹಾಗೆ, 41ನೇ ವಯಸ್ಸಿನಲ್ಲಿ, ಆಂಡರ್ಸನ್ 700 ಟೆಸ್ಟ್ ವಿಕೆಟ್ಗಳನ್ನ ದಾಟಿದ ಮೊದಲ ವೇಗದ ಬೌಲರ್ ಮತ್ತು ಇತಿಹಾಸದಲ್ಲಿ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು, ಸ್ಪಿನ್ನರ್ಗಳಾದ ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ನಂತರದ ಸ್ಥಾನದಲ್ಲಿದ್ದಾರೆ. 2025/26ರ ಆಶಸ್ ಸರಣಿಯನ್ನ ಎದುರು ನೋಡುವುದಾಗಿ ಇಂಗ್ಲೆಂಡ್ ಸೂಚಿಸಿದ ನಂತರ ಆಂಡರ್ಸನ್ ನಿವೃತ್ತಿ ಹೊಂದಲು ನಿರ್ಧರಿಸಿದರು.

 

 

ಬೆಂಗಳೂರಲ್ಲಿ ‘HIV’ ಸೊಂಕಿತನ ಮೇಲೆ ‘ಸಲಿಂಗಕಾಮಿ’ಯಿಂದ ಅತ್ಯಾಚಾರ : ಮನೆಯಲ್ಲಿದ್ದ ನಗದು ದೋಚಿ ಪರಾರಿ

BREAKING : ‘UPSC CSE ಪ್ರಿಲಿಮ್ಸ್’ ಫಲಿತಾಂಶ ಪ್ರಕಟ ; ನಿಮ್ಮ ರಿಸಲ್ಟ್ ಚೆಕ್ ಮಾಡಲು ಈ ಹಂತ ಅನುಸರಿಸಿ!

“ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯವಾದಗಳು” : ‘ಪ್ರಧಾನಿ ಮೋದಿ’ಗೆ ‘ವಿರಾಟ್ ಕೊಹ್ಲಿ’ ಕೃತಜ್ಞತೆ

Share.
Exit mobile version