VIRAL NEWS: ಹೈಕೋರ್ಟ್ ಆವರಣದಲ್ಲಿ ಟಿಪ್ಸ್ ಪಡೆಯಲು ಪೇಟಿಎಂ ಬಳಸುತ್ತಿದ್ದ ಜಮಾದಾರ್, ನ್ಯಾಯಾಧೀಶರು ಮಾಡಿದ್ದೇನು ಗೊತ್ತಾ?

ಅಲಹಾಬಾದ್: ಹೈಕೋರ್ಟ್ ಗುರುವಾರ ನ್ಯಾಯಾಲಯದ ಆವರಣದಲ್ಲಿರುವ ವಕೀಲರಿಂದ ಪೇಟಿಎಂ ಮೂಲಕ ಹಣ ಪಡೆದ ನ್ಯಾಯಾಲಯದ ಜಮಾದಾರ್ ಅವರನ್ನು ಅಮಾನತುಗೊಳಿಸಿದೆ. ಘಟನೆಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಈ ಘಟನೆ ನಡೆದಿದೆ. ವೈರಲ್ ಫೋಟೋದಲ್ಲಿ, ಅಲಹಾಬಾದ್ ಹೈಕೋರ್ಟ್ನ ಕೋರ್ಟ್ ಜಮಾದಾರ್ ತನ್ನ ಸೊಂಟಕ್ಕೆ ಪೇಟಿಎಂ ಕ್ಯೂಆರ್ ಕೋಡ್ ಅನ್ನು ಅಂಟಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇದಕ್ಕೆ ವಕೀಲರು ಟಿಪ್ ಪಾವತಿಸಲು ಅದನ್ನು ಸ್ಕ್ಯಾನ್ ಮಾಡುತ್ತಿದ್ದರು ಎನ್ನಲಾಗಿದೆ. ಇದೇ ವೇಳೆ ಅಲಹಾಬಾದ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರು … Continue reading VIRAL NEWS: ಹೈಕೋರ್ಟ್ ಆವರಣದಲ್ಲಿ ಟಿಪ್ಸ್ ಪಡೆಯಲು ಪೇಟಿಎಂ ಬಳಸುತ್ತಿದ್ದ ಜಮಾದಾರ್, ನ್ಯಾಯಾಧೀಶರು ಮಾಡಿದ್ದೇನು ಗೊತ್ತಾ?