BIGG NEWS: ಮಹಿಳೆಯರ ಪ್ರವೇಶ ತಡೆ ಆದೇಶ ಹಿಂಪಡೆಯಲು ಒಪ್ಪಿಗೆ ಸೂಚಿಸಿದ ದೆಹಲಿ ಜಾಮಾ ಮಸೀದಿ | Jama Masjid

ನವದೆಹಲಿ : ಹುಡುಗಿಯರು ಮತ್ತು ಮಹಿಳೆಯರು ದೆಹಲಿ ಜಮಾ ಮಸೀದಿಯ ಗೌರವ ಮತ್ತು ಪಾವಿತ್ರ್ಯತೆಯನ್ನು ಕಾಪಾಡುತ್ತಾರೆ ಎಂಬ ಷರತ್ತಿನ ಮೇಲೆ, ಇಮಾಮ್ ಬುಖಾರಿ ಅವರು ಮಹಿಳೆಯರ ಪ್ರವೇಶವನ್ನು ನಿರ್ಬಂಧಿಸುವ ಆದೇಶವನ್ನು ಹಿಂತೆಗೆದುಕೊಳ್ಳಲು ಒಪ್ಪಿಕೊಂಡಿದ್ದಾರೆ. ‘ಶ್ರದ್ಧಾ ಕೊಲೆಗಾರ’ನಿಗೆ ಅತ್ಯಂತ ಕಮ್ಮಿ ಸಮಯದಲ್ಲಿ ಕಠಿಣ ಶಿಕ್ಷೆ ; ‘ಮತಾಂತರ ಕಾನೂನಿನ’ ಕುರಿತು ಅಮಿತ್ ಶಾ ಉವಾಚ ಇಂದು ಮಧ್ಯಾಹ್ನ ಜಾರಿಯಾದ ನಿಯಮದಲ್ಲಿ, ಜಾಮಾ ಮಸೀದಿ ಆಡಳಿತವು ಪುರುಷ ಸಹಚರರಿಲ್ಲದ ಹೆಣ್ಣು ಮತ್ತು ಹುಡುಗಿಯರ ಪ್ರವೇಶವನ್ನು ನಿಷೇಧಿಸಿತ್ತು. ದೆಹಲಿ ಲೆಫ್ಟಿನೆಂಟ್ ಗವರ್ನರ್ … Continue reading BIGG NEWS: ಮಹಿಳೆಯರ ಪ್ರವೇಶ ತಡೆ ಆದೇಶ ಹಿಂಪಡೆಯಲು ಒಪ್ಪಿಗೆ ಸೂಚಿಸಿದ ದೆಹಲಿ ಜಾಮಾ ಮಸೀದಿ | Jama Masjid