BREAKING NEWS: ಪುರುಷರಿಲ್ಲದೆ ಬರುವ ಮಹಿಳೆಯರ ಪ್ರವೇಶ ನಿಷೇಧಿಸಿದ ‘ದೆಹಲಿ ಜಾಮಾ ಮಸೀದಿ’| Jama Masjid bans entry of women

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜಾಮಾ ಮಸೀದಿಯ ಆಡಳಿತ ಸಮಿತಿಯು ಮಸೀದಿ ಸಂಕೀರ್ಣಕ್ಕೆ ಮಹಿಳೆಯರ ಗುಂಪಿನ ಪ್ರವೇಶವನ್ನು ನಿಷೇಧಿಸಿದೆ. ಮಹಿಳೆಯರು ಜಾಮಾ ಮಸೀದಿ ಸಂಕೀರ್ಣಕ್ಕೆ ಪ್ರವೇಶ ಪಡೆಯಲುಅವರ ಕುಟುಂಬದ ಪುರುಷ ಸದಸ್ಯರ ಜೊತೆಯಲ್ಲಿ ಬರಬೇಕು ಎಂದು ಆದೇಶಿಸಿದೆ. ಕೆಲ ದಿನಗಳ ಹಿಂದೆ ಜಾಮಾ ಮಸೀದಿಯ ಪ್ರವೇಶ ದ್ವಾರದಲ್ಲಿ ನಿಷೇಧಾಜ್ಞೆ ಘೋಷಣೆಯ ಸೂಚನೆಯನ್ನು ಹಾಕಲಾಗಿತ್ತು. Delhi | Jama Masjid administration issues an order, imposing a ban on the entry of girls/women coming … Continue reading BREAKING NEWS: ಪುರುಷರಿಲ್ಲದೆ ಬರುವ ಮಹಿಳೆಯರ ಪ್ರವೇಶ ನಿಷೇಧಿಸಿದ ‘ದೆಹಲಿ ಜಾಮಾ ಮಸೀದಿ’| Jama Masjid bans entry of women