ಮ್ಯಾನ್ಮಾರ್ ಉಪ ಪ್ರಧಾನಿ ಭೇಟಿಯಾದ ಸಚಿವ ಜೈಶಂಕರ್ : ಮೈವಾಡಿಯಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಕುರಿತು ಕಳವಳ

ನವದೆಹಲಿ : ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಎಸ್ ಜೈಶಂಕರ್ ಅವರು ಇಂದು ದೆಹಲಿಯಲ್ಲಿ ಮ್ಯಾನ್ಮಾರ್ ಉಪ ಪ್ರಧಾನಿ ಮತ್ತು ಹಣಕಾಸು ಸಚಿವ ಯುಥಾನ್ ಶ್ವೆ ಅವರನ್ನ ಭೇಟಿಯಾದರು. ಈ ವೇಳೆ ಮಿಯಾವಾಡಿಯಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ವಿಷಯ ಎತ್ತಿದರು. ಭಾರತದ ಗಡಿಯ ಬಳಿ ಮ್ಯಾನ್ಮಾರ್ನಲ್ಲಿ ಮುಂದುವರಿದ ಹಿಂಸಾಚಾರದ ಪರಿಣಾಮದ ಬಗ್ಗೆ ಕಳವಳ ವ್ಯಕ್ತಪಡಿಸಿದ ಜೈಶಂಕರ್, ಪ್ರಜಾಪ್ರಭುತ್ವ ಪರಿವರ್ತನೆಯ ಹಾದಿಗೆ ಶೀಘ್ರವಾಗಿ ಮರಳಲು ಕರೆ ನೀಡಿದರು. ಜೈಶಂಕರ್, “ನಮ್ಮ ಗಡಿಯಲ್ಲಿ ಮ್ಯಾನ್ಮಾರ್ನಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಅಸ್ಥಿರತೆಯ ಪರಿಣಾಮದ … Continue reading ಮ್ಯಾನ್ಮಾರ್ ಉಪ ಪ್ರಧಾನಿ ಭೇಟಿಯಾದ ಸಚಿವ ಜೈಶಂಕರ್ : ಮೈವಾಡಿಯಲ್ಲಿ ಸಿಲುಕಿರುವ ಭಾರತೀಯ ಪ್ರಜೆಗಳ ಕುರಿತು ಕಳವಳ