BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ, ಮೋಸ್ಟ್ ವಾಟೆಂಡ್ ಉಗ್ರ ‘ಮಸೂದ್ ಅಜರ್’ಗೆ ಹೃದಯಾಘಾತ ; ವರದಿ

ನವದೆಹಲಿ : ಜೈಶ್-ಎ-ಮೊಹಮ್ಮದ್ (JeM) ಸಂಸ್ಥಾಪಕ ಮೌಲಾನಾ ಮಸೂದ್ ಅಜರ್’ಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ವರದಿಯ ಪ್ರಕಾರ, ಭಾರತದಲ್ಲಿ ನಡೆದ ಮಾರಣಾಂತಿಕ ಪುಲ್ವಾಮಾ ದಾಳಿಯ ಹಿಂದಿರುವ ಅಜರ್, ಆರೋಗ್ಯ ಹದಗೆಟ್ಟಾಗ ಅಫ್ಘಾನಿಸ್ತಾನದಲ್ಲಿದ್ದ. ನಂತ್ರ ಅವನನ್ನ ಚಿಕಿತ್ಸೆಗಾಗಿ ಪಾಕಿಸ್ತಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 1999ರಲ್ಲಿ ಐಸಿ-814 ವಿಮಾನ ಅಪಹರಣವಾದ ಬಳಿಕ ಮಸೂದ್ ಅಜರ್’ನನ್ನು ಬಿಡುಗಡೆ ಮಾಡಬೇಕಾಯಿತು. 2001ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಅಜರ್. 2016ರಲ್ಲಿ ಪಠಾಣ್ಕೋಟ್ ದಾಳಿ, 2019 … Continue reading BREAKING : ಜೈಶ್-ಎ-ಮೊಹಮ್ಮದ್ ಸಂಸ್ಥಾಪಕ, ಮೋಸ್ಟ್ ವಾಟೆಂಡ್ ಉಗ್ರ ‘ಮಸೂದ್ ಅಜರ್’ಗೆ ಹೃದಯಾಘಾತ ; ವರದಿ