ಹಣ ಸುಲಿಗೆ ಆರೋಪ: ಮೂರನೇ ಬಾರಿಗೆ ಮೇಘಾಲಯ ಬಿಜೆಪಿ ನಾಯಕ ʻಬರ್ನಾಡ್ ಎನ್ ಮರಕ್ʼ ಅರೆಸ್ಟ್
ಶಿಲ್ಲಾಂಗ್: ತಮ್ಮ ಫಾರ್ಮ್‌ಹೌಸ್‌ನಿಂದ ಸೆಕ್ಸ್ ರ್ಯಾಕೆಟ್ ನಡೆಸುವುದು ಸೇರಿದಂತೆ ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಜೈಲಿನಲ್ಲಿರುವ ಮೇಘಾಲಯದ ಬಿಜೆಪಿ ಉಪಾಧ್ಯಕ್ಷ ಬರ್ನಾಡ್ ಎನ್ ಮರಕ್ ಅವರನ್ನು ಮೂರನೇ ಪ್ರಕರಣದಲ್ಲಿ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ. ಹೊಸ ಪ್ರಕರಣದಲ್ಲಿ ಬರ್ನಾರ್ಡ್ ಎನ್ ಮರಕ್ ವಿರುದ್ಧ ಸುಲಿಗೆ, ವಂಚನೆ ಮತ್ತು ನಕಲಿ ಆರೋಪ ಹೊರಿಸಲಾಗಿದೆ. ಬುಧವಾರ ಆತನನ್ನು ಬಂಧಿಸಲಾಗಿದ್ದು, ಪಶ್ಚಿಮ ಗರೋ ಹಿಲ್ಸ್ ಜಿಲ್ಲೆಯ ನ್ಯಾಯಾಲಯವು ಆತನನ್ನು ಐದು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕೆಲವು ಆಹಾರ … Continue reading ಹಣ ಸುಲಿಗೆ ಆರೋಪ: ಮೂರನೇ ಬಾರಿಗೆ ಮೇಘಾಲಯ ಬಿಜೆಪಿ ನಾಯಕ ʻಬರ್ನಾಡ್ ಎನ್ ಮರಕ್ʼ ಅರೆಸ್ಟ್
Copy and paste this URL into your WordPress site to embed
Copy and paste this code into your site to embed