ಲಂಚ ಪ್ರಕರಣ : ಕಾರ್ಖಾನೆ ಸಹಾಯಕ ನಿರ್ದೇಶಕನಿಗೆ 4 ವರ್ಷ ಜೈಲು, 4 ಲಕ್ಷ ದಂಡ

ಮಂಗಳೂರು : ಕಾರ್ಖಾನೆಗಳ ಮಾಲೀಕರಿಂದ ಲಂಚ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಖಾನೆಗಳ ಸಹಾಯಕ ನಿರ್ದೇಶಕರೊಬ್ಬರು ಸೆರೆಮನೆ ಸೇರಿದ್ದಾರೆ. ಮಂಗಳೂರಿನ ಕೊಟ್ಟಾರದಲ್ಲಿರುವ ಕಾರ್ಖಾನೆಗಳ ಸಹಾಯಕ ನಿರ್ದೇಶಕ ಕಚೇರಿ ಉಪವಿಭಾಗ- 2 ರಲ್ಲಿ ಕಾರ್ಖಾನೆಗಳ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ಹೆಚ್ ಸುರೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು, ಅಲ್ಲದೇ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ ಬರೋಬ್ಬರಿ 3,49,515 ರೂ ನಗದು ಸೀಜ್ ಮಾಡಲಾಗಿತ್ತು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಬಿಬಿ … Continue reading ಲಂಚ ಪ್ರಕರಣ : ಕಾರ್ಖಾನೆ ಸಹಾಯಕ ನಿರ್ದೇಶಕನಿಗೆ 4 ವರ್ಷ ಜೈಲು, 4 ಲಕ್ಷ ದಂಡ