‘ಜೈ ಶ್ರೀರಾಮ್’-ಮೋದಿ ಎಂದ ಬಿಜೆಪಿಗರಿಗೆ ‘ಜೈ ಸೀತಾರಾಮ್’ ಎಂದು ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಬೆಂಗಳೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಆರೋಪ ಖಂಡಿಸಿ ಬಾವಿಗಿಳಿದು ಧರಣಿ ನಡೆಸಿ ಜೈ ಶ್ರೀರಾಮ್ , ಮೋದಿ, ಎಂದು ಜೈಕಾರ ಕೂಗಿದ ಪ್ರತಿಪಕ್ಷ ಬಿಜೆಪಿ ಸದಸ್ಯರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಜೈ ಸೀತಾರಾಮ್’ ಎಂದು ಘೋಷಣೆ ಕೂಗಿ ಟಾಂಗ್ ಕೊಟ್ಟ ಪ್ರಸಂಗ ನಡೆಯಿತು. ‘ಮಲಗಲು ಭಾರತ ಉತ್ತಮವಾಗಿಲ್ಲ’ಎಂದ ಆಫ್ರಿಕನ್ ರೋಗಿಗೆ ತಿರುಗೇಟು ಕೊಟ್ಟ ಭಾರತೀಯ ನರ್ಸ್‌ | Watch Video ಮಾತೆತ್ತಿದರೆ ಜೈಶ್ರೀರಾಮ್ ಎನ್ನುತ್ತಾರೆ. ನಾವೇನು ರಾಮನ ಭಕ್ತರಲ್ಲವೆ? ನಮ್ಮ ಊರಿನಲ್ಲಿ ಎರಡು ರಾಮಮಂದಿರ … Continue reading ‘ಜೈ ಶ್ರೀರಾಮ್’-ಮೋದಿ ಎಂದ ಬಿಜೆಪಿಗರಿಗೆ ‘ಜೈ ಸೀತಾರಾಮ್’ ಎಂದು ಕೌಂಟರ್ ಕೊಟ್ಟ ಸಿಎಂ ಸಿದ್ದರಾಮಯ್ಯ