ನವದೆಹಲಿ : ಐಷಾರಾಮಿ ಕಾರು ತಯಾರಕ ಜಾಗ್ವಾರ್ ಲ್ಯಾಂಡ್ ರೋವರ್‌ನ (ಜೆಎಲ್‌ಆರ್) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಥಿಯೆರಿ ಬೊಳ್ಳೋರ್ ಅವರು ವೈಯಕ್ತಿಕ ಕಾರಣಗಳಿಗಾಗಿ ಕಂಪನಿಗೆ ರಾಜೀನಾಮೆ ನೀಡಿದ್ದಾರೆ. ಅವರು ಡಿಸೆಂಬರ್ 31 ರಂದು ಕಂಪನಿಯನ್ನು ತೊರೆಯಲಿದ್ದಾರೆ. ಈ ಕುರಿತಂತೆ ಟಾಟಾ ಮೋಟಾರ್ಸ್ ಟ್ವೀಟ್ ಮಾಡಿದ್ದು,ಟಾಟಾ ಮೋಟಾರ್ಸ್ ಲಿಮಿಟೆಡ್‌ನ (ಕಂಪನಿ) ನಾನ್-ಎಕ್ಸಿಕ್ಯೂಟಿವ್ ನಾನ್-ಇಂಡಿಪೆಂಡೆಂಟ್ ಡೈರೆಕ್ಟರ್ ಥಿಯೆರಿ ಬೊಲೋರೆ ಅವರು ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ ಎಂದು ಮಾಹಿತಿ ನೀಡಿದೆ. ಬೊಳ್ಳೋರ್ ಅವರು ಸೆಪ್ಟೆಂಬರ್ 2020 ರಲ್ಲಿ ರಾಲ್ಫ್ ಸ್ಪೆತ್ ಅವರಿಂದ … Continue reading BREAKING NEWS: ಐಷಾರಾಮಿ ಕಾರು ತಯಾರಕ ‘ಜಾಗ್ವಾರ್ ಲ್ಯಾಂಡ್ ರೋವರ್’ ಸಿಇಒ ‘ಥಿಯೆರಿ ಬೊಲೊರೆ’ ರಾಜೀನಾಮೆ| JLR CEO Thierry Bolloré resigns
Copy and paste this URL into your WordPress site to embed
Copy and paste this code into your site to embed