BIG BREAKING NEWS: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಆಯ್ಕೆ | Jagdeep Dhankhar

ನವದೆಹಲಿ: ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ನ ಜಗದೀಪ್ ಧಂಕರ್ ( National Democratic Alliance’s Jagdeep Dhankhar ) ಅವರು ವಿರೋಧ ಪಕ್ಷದ ಅಭ್ಯರ್ಥಿ ಮಾರ್ಗರೆಟ್ ಆಳ್ವ ಅವರನ್ನು ಸೋಲಿಸಿ ಭಾರತದ 14 ನೇ ಉಪ ರಾಷ್ಟ್ರಪತಿಯಾಗಿ ( India’s 14th Vice President ) ಶನಿವಾರ ಆಯ್ಕೆಯಾದರು. ಆಳ್ವಾ ಅವರ 182 ಮತಗಳ ವಿರುದ್ಧ 528 ಮತಗಳನ್ನು ಪಡೆಯುವ ಮೂಲಕ ಧಂಕರ್ ಪ್ರಚಂಡ ಬಹುಮತದೊಂದಿಗೆ ಗೆದ್ದರು.  725 ಸಂಸದರು ತಮ್ಮ ಮತಗಳನ್ನು ಚಲಾಯಿಸಿದ್ದು, ಉಪರಾಷ್ಟ್ರಪತಿ ಚುನಾವಣೆಯಲ್ಲಿ ( … Continue reading BIG BREAKING NEWS: ಭಾರತದ 14ನೇ ಉಪರಾಷ್ಟ್ರಪತಿಯಾಗಿ ಜಗದೀಪ್ ಧಂಕರ್ ಆಯ್ಕೆ | Jagdeep Dhankhar