ನವದೆಹಲಿ: ʻಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಅವರು ಸುಕೇಶ್ ಚಂದ್ರಶೇಖರ್ ಅವರ ಕ್ರಿಮಿನಲ್ ಪೂರ್ವಾಪರಗಳ ಇತಿಹಾಸದ ಬಗ್ಗೆ ತಿಳಿದಿದ್ದರು ಮತ್ತು ಬಹುಕೋಟಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯಿಂದ ಹೊರಬರಲು ಸುಳ್ಳು ಕಥೆಯನ್ನು ಕಟ್ಟಿದ್ದಾರೆʼ ಎಂದು ಜಾರಿ ನಿರ್ದೇಶನಾಲಯ ತನ್ನ ಆರೋಪಪಟ್ಟಿಯಲ್ಲಿ ತಿಳಿಸಿದೆ. ಸುಕೇಶ್ ಚಂದ್ರಶೇಖರ್ ಅವರ ಪ್ರಕರಣಗಳ ಬಗ್ಗೆ ತನಗೆ ತಿಳಿದಿರಲಿಲ್ಲ ಎಂಬ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೇಳಿಕೆ ಸುಳ್ಳು ಎಂದು ಜಾರಿ ನಿರ್ದೇಶನಾಲಯವು ಆರೋಪ ಪಟ್ಟಿಯಲ್ಲಿ ಹೇಳಿದೆ. ʻಜಾಕ್ವೆಲಿನ್ ಫೆರ್ನಾಂಡಿಸ್ ಅವರು ಸುಕೇಶ್ … Continue reading ಅಕ್ರಮ ಹಣ ವರ್ಗಾವಣೆ ಪ್ರಕರಣ: ತನಿಖೆಯಿಂದ ಹೊರಬರಲು ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್ ʻಸುಳ್ಳು ಕಥೆ ಕಟ್ಟಿದ್ದಾರೆʼ: ಇಡಿ
Copy and paste this URL into your WordPress site to embed
Copy and paste this code into your site to embed