‘I’ve Made This Gujarat’ ; ಗುಜರಾತ್ನಲ್ಲಿ ‘ಹೊಸ ಚುನಾವಣಾ ಘೋಷಣೆ’ಗೆ ಪ್ರಧಾನಿ ಮೋದಿ ಚಾಲನೆ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ವಲ್ಸಾದ್ ಜಿಲ್ಲೆಯ ಕಾಪ್ರದಾ ಗ್ರಾಮದಲ್ಲಿ ಭಾನುವಾರ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಗುಜರಾತಿ ಭಾಷೆಯಲ್ಲಿ ‘ನಾನು ಈ ಗುಜರಾತ್’ನ್ನ ಮಾಡಿದ್ದೇನೆ’ ಎಂಬ ಹೊಸ ಚುನಾವಣಾ ಘೋಷಣೆಯನ್ನ ಪ್ರಾರಂಭಿಸಿದರು. ಭಾರತೀಯ ಚುನಾವಣಾ ಆಯೋಗ (ECI) ಗುಜರಾತ್ ವಿಧಾನಸಭಾ ಚುನಾವಣಾ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದ ನಂತರ ಪ್ರಧಾನಿ ಮೋದಿ ಅವರು ಇಂದು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಅವರ ಮೊದಲ ಭೇಟಿಯಾಗಿದೆ. “ಕಳೆದ 20 ವರ್ಷಗಳಿಂದ ರಾಜ್ಯವನ್ನ ದೂಷಿಸಲು ಕಳೆದ … Continue reading ‘I’ve Made This Gujarat’ ; ಗುಜರಾತ್ನಲ್ಲಿ ‘ಹೊಸ ಚುನಾವಣಾ ಘೋಷಣೆ’ಗೆ ಪ್ರಧಾನಿ ಮೋದಿ ಚಾಲನೆ