ಎರಡೂವರೆ ವರ್ಷ ಅಂತ ಏನಿಲ್ಲ, ನಾನು ಸಿಎಂ ಎಲ್ಲರೂ ಸೇರಿ ಸರ್ಕಾರವನ್ನು ತಂದಿದ್ದೇವೆ : ಡಿಕೆ ಶಿವಕುಮಾರ್ ಸ್ಪಷ್ಟನೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿದ್ದು, ಇದರ ನಡುವೆ ದಲಿತ ಸಿಎಂ ಕೂಗು ಕೇಳಿ ಬರುತ್ತಿದೆ ಇನ್ನು ನಾಯಕತ್ವ ವಿಚಾರವಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿ, ಎರಡೂವರೆ ವರ್ಷ ಅಂತ ಏನಿಲ್ಲ, ನನ್ನ ವೈಯಕ್ತಿಕ ಏನಿಲ್ಲ, ಪಕ್ಷದ ತೀರ್ಮಾನ. ನಾನು ಸಿಎಂ ಎಲ್ಲರೂ ಸೇರಿ ಸರ್ಕಾರವನ್ನು ತಂದಿದ್ದೇವೆ ಎಂದರು. ಕೆಪಿಸಿಸಿ ಕಚೇರಿಯಲ್ಲಿಂದು ಮಾತನಾಡಿದ ಅವರು, ದೆಹಲಿಗೆ ಹೋಗೋದು ನನಗೆ ಗೊತ್ತಿಲ್ಲ. ನ.28ರಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಾರ್ಯಕ್ರಮ ಇದೆ. ನ.29 … Continue reading ಎರಡೂವರೆ ವರ್ಷ ಅಂತ ಏನಿಲ್ಲ, ನಾನು ಸಿಎಂ ಎಲ್ಲರೂ ಸೇರಿ ಸರ್ಕಾರವನ್ನು ತಂದಿದ್ದೇವೆ : ಡಿಕೆ ಶಿವಕುಮಾರ್ ಸ್ಪಷ್ಟನೆ