ಇದು ರೀಲ್ ಅಲ್ಲ, ರಿಯಲ್ ಸ್ಟೋರಿ: ಅದೇನು ಅಂತ ಈ ಸುದ್ದಿ ಓದಿ, ನೀವೇ ಅಚ್ಚರಿ ಪಡ್ತೀರಿ

ಬೆಂಗಳೂರು: ಆ ಮಹಿಳೆ 23 ವರ್ಷಗಳ ಹಿಂದೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಎಲ್ಲಾ ಕಡೆ ಹುಡುಕಿದರೂ ಪತ್ತೆಯಾಗಿರಲಿಲ್ಲ. ಬದುಕಿದ್ದಾಳೋ, ಮತ್ತೇನಾದರೂ ಆಗಿದ್ದಾಳೋ ಎನ್ನುವುದೇ ಕುಟುಂಬಸ್ಥರಿಗೆ ತಿಳಿದಿರಲಿಲ್ಲ. ಈಗ 23 ವರ್ಷಗಳ ನಂತ್ರ 50 ವರ್ಷದ ಮಹಿಳೆ ದೂರದ ಹಿಮಾಚಲ ಪ್ರದೇಶದಲ್ಲಿ ಇರೋದು ಪತ್ತೆಯಾಗಿತ್ತು. ಆದರೇ ಅಲ್ಲಿಂದ ಕರೆ ತರೋದಕ್ಕೇ ಕುಟುಂಬಸ್ಥರಿಗೆ ಕಷ್ಟವಾಗಿತ್ತು. ಹೀಗಾಗಿ ರಾಜ್ಯ ಸಮಾಜ ಕಲ್ಯಾಣ ಇಲಾಖೆ ಆ ಕುಟುಂಬಕ್ಕೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದೆ. ಹೀಗಾಗಿ ಇಲಾಖೆಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಆ ರೀಲ್ … Continue reading ಇದು ರೀಲ್ ಅಲ್ಲ, ರಿಯಲ್ ಸ್ಟೋರಿ: ಅದೇನು ಅಂತ ಈ ಸುದ್ದಿ ಓದಿ, ನೀವೇ ಅಚ್ಚರಿ ಪಡ್ತೀರಿ