WATCH VIDEO: 50 ವರ್ಷದ ತಾಯಿಗೆ ಮರುಮದುವೆ ಮಾಡಿಸಿದ ಮಗಳು… ಹೃದಯಸ್ಪರ್ಶಿ ವಿಡಿಯೋ ವೈರಲ್

ಮೇಘಾಲಯ: ಮೇಘಾಲಯದ ಶಿಲ್ಲಾಂಗ್ ನಗರದ ದೇಬ್ ಅರ್ತಿ ಚಕ್ರವರ್ತಿ ಎಂಬ ಮಗಳು ತನ್ನ 50 ವರ್ಷದ ತಾಯಿ ಮೌಶುಮಿ ಚಕ್ರವರ್ತಿಗೆ ಮರುಮದುವೆ ಮಾಡಿದ್ದು, ಮದುವೆ ಸಂಭ್ರಮದ ವಿಡಿಯೋವನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೌಶುಮಿ ಈ ವರ್ಷ ಮಾರ್ಚ್‌ನಲ್ಲಿ ಪಶ್ಚಿಮ ಬಂಗಾಳದ ನಿವಾಸಿ ಸ್ವಪನ್ ಅವರನ್ನು ವಿವಾಹವಾದರು. ದೇಬ್ ಆರ್ತಿ ರಿಯಾಗೆ ಎರಡು ವರ್ಷ ವಯಸ್ಸಾಗಿದ್ದಾಗ, ವೈದ್ಯರಾಗಿದ್ದ ಅವರ ತಂದೆ ಅನಿರೀಕ್ಷಿತವಾಗಿ ಮೆದುಳಿನ ರಕ್ತಸ್ರಾವದಿಂದ ನಿಧನರಾದರು. ಆ ಸಮಯದಲ್ಲಿ, ಮೌಶುಮಿ ಕೇವಲ 25 ವರ್ಷ ವಯಸ್ಸಿನವರಾಗಿದ್ದರು ಮತ್ತು ಅವರು … Continue reading WATCH VIDEO: 50 ವರ್ಷದ ತಾಯಿಗೆ ಮರುಮದುವೆ ಮಾಡಿಸಿದ ಮಗಳು… ಹೃದಯಸ್ಪರ್ಶಿ ವಿಡಿಯೋ ವೈರಲ್