ನಾನು ಗೋಪಾಲ್ ಬೇರೆಯಾಗಿ 35 ವರ್ಷವಾಗಿದೆ : ಸಹೋದರ ಅರೆಸ್ಟ್ ಬಳಿಕ ಪ್ರಹ್ಲಾದ್ ಜೋಶಿ ಫಸ್ಟ್ ರಿಯಾಕ್ಷನ್

ಹುಬ್ಬಳ್ಳಿ : ಚುನಾವಣೆಗೆ ಟಿಕೇಟ್ ಕೊಡಿಸುವುದಾಗಿ ಕೋಟಿ ಕೋಟಿ ಹಣ ಪಡೆದು ವಂಚನೆ ಮಾಡಿರುವುದಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಹೋದರ, ಸಹೋದರಿ ವಿರುದ್ಧ ಆರೋಪ ಕೇಳಿ ಬಂದಿದೆ.ಈ ಹಿನ್ನೆಲೆಯಲ್ಲಿ ಇಂದು ಬೆಂಗಳೂರಿನ ಬಸವೇಶ್ವರನಗರ ಠಾಣೆ ಪೊಲೀಸರು ಪ್ರಹ್ಲಾದ್ ಜೋಶಿ ಸಹೋದರ ಗೋಪಾಲ್ ಜೋಶಿ ಅವರನ್ನು ಬಂಧಿಸಿದ್ದಾರೆ. ಈ ಕುರಿತು ಪ್ರಹ್ಲಾದ್ ಜೋಶಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಸಹೋದರನ ವಿರುದ್ಧ ಆರೋಪ ಬಂದಿದೆ. ನಾನು ಗೋಪಾಲ್ ಬೇರೆಯಾಗಿ 35 ವರ್ಷವಾಗಿದೆ. ನನ್ನ ಮತ್ತು ಗೋಪಾಲ್ ಮಧ್ಯೆ … Continue reading ನಾನು ಗೋಪಾಲ್ ಬೇರೆಯಾಗಿ 35 ವರ್ಷವಾಗಿದೆ : ಸಹೋದರ ಅರೆಸ್ಟ್ ಬಳಿಕ ಪ್ರಹ್ಲಾದ್ ಜೋಶಿ ಫಸ್ಟ್ ರಿಯಾಕ್ಷನ್